ಕಾಸರಗೋಡು: ಮತ ಎಣಿಕೆಯ ದಿನ ವಿದ್ಯುನ್ಮಾನ ಮತಯಂತ್ರದ ಸಂಚಾರ ಪಥ ಪತ್ತೆಗೆ ಎಲ್ ಟ್ರೆಸಸ್ ಅಪ್ಲಿಕೇಷನ್ ಪೂರಕವಾಗಲಿದೆ.
ಮತ ಎಣಿಕೆಯ ದಿನ ತಾಂತ್ರಿಕ ತೊಡಕು ಸಂಭವಿಸುವ ವಿದ್ಯುನ್ಮಾನ ಮತಯಂತ್ರಗಳನ್ನು ಬದಲಿಸಿ, ಕೆಟ್ಟುಹೋಗಿರುವ ಮತಯಂತ್ರವನ್ನು ಮರಳಿಸುವ ಚಟುವಟಿಕೆ ನಡೆಸುವ ಇ.ವಿ.ಎಂ. ನ ಸಂಚಾರ ಪಥ ಜಿಯೋಗ್ರಾಫಿಕಲ್ ಮಾಪಿಂಗ್ ಪತ್ತೆಗೆ ಸಹಕಾರಿಯಾಗು ಅಪ್ಲಿಕೇಷನ್ ಎಲ್ ಟ್ರೆಸಸ್ ಆಗಿದೆ.
ಇ.ವಿ.ಎಂ. ಮೆಷಿನ್ ಗಳನ್ನು ಒಯ್ಯುವ ಹೊಣೆ ಸೆಕ್ಟರಲ್ ಅಧಿಕಾರಿಗಳು ಎಲ್ ಟ್ರೆಸಸ್ ಇನ್ ಸ್ಟಾಲ್ ನಡೆಸುವರು. ಎಲ್ ಟ್ರಸಸ್ ಮೂಲಕ ಇ.ವಿ.ಎಂ.ಮೆಷಿನ್ ಗಳ ಸಂಚಾರ ಪಥ ಸಂಬಂಧ ಮಾಹಿತಿಗಳು ಚುನಾವಣೆ ಅಧಿಕಾರಿಗಳಿಗೆ, ಇ.ವಿ.ಎಂ. ಮೆನೆಜ್ ಮೆಂಟ್ ನೋಟೆಲ್ ಅಧಿಕಾರಿಗಳಿಗೆ ಲಭಿಸಲಿದೆ.