HEALTH TIPS

ಕೋವಿಡ್ 19ಕ್ಕೆ ಚಿಕಿತ್ಸೆ ಪ್ಲಾಸ್ಮಾ ಹುಡುಕಾಟ ಇಲ್ಲಿವೆ Helplines

            ಕೋವಿಡ್ 19 ಎರಡನೇ ಅಲೆ ಅಬ್ಬರದ ನಡುವೆ ಸಾರ್ವಜನಿಕರ ಉಪಯೋಗಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆ ಹಲವು ಪ್ರಕಟಣೆ ಹೊರಡಿಸಿದೆ. ದೇಶದೆಲ್ಲೆಡೆ ಪ್ಲಾಸ್ಮಾ ದಾನದ ಬೇಡಿಕೆ ಹೆಚ್ಚಿದೆ. ಹೀಗಾಗಿ ಪ್ರತ್ಯೇಕ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಲಾಗಿದೆ.


         ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದು, ಗುಣಮುಖರಾದ 28 ದಿನಗಳ ಬಳಿಕ ಪ್ಮಾಸ್ಮಾ ದಾನ ಮಾಡಬಹುದಾಗಿದೆ. ದಾನಿಗಳ ಪೋಷಣೆ ಮತ್ತು ಆರೈಕೆಗಾಗಿ 5 ಸಾವಿರ ರೂ.ಗಳನ್ನು ಸರ್ಕಾರ ನೀಡುತ್ತದೆ.

          18 ರಿಂದ 60 ವರ್ಷ ಎಲ್ಲಾ ಪುರುಷರು, ಗರ್ಭ ಧರಿಸದೇ ಇರುವ ಮಹಿಳೆಯರು ಪ್ಲಾಸ್ಮಾ ದಾನವನ್ನು ಮಾಡಬಹುದಾಗಿದೆ ಎಂದು ಸರ್ಕಾರ ಹೇಳಿದೆ. ಇದೊಂದು ಸರಳ ಮತ್ತು ಸುರಕ್ಷಿತ ವಿಧಾನವಾಗಿದೆ. ಯಾರೂ ಸಹ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ದೇಶದೆಲ್ಲೆಡೆ ಪ್ಲಾಸ್ಮಾ ದಾನ ಮಾಡಲು ಸಹಾಯವಾಣಿ ಇಲ್ಲಿದೆ;

https://covidplasma.org/

https://dhoondh.com http://plasmadonor.in/ http://needplasma.in/ https://plasmaline.in/ http://friends2support.org/

ನೋಯ್ಡಾ

ಪ್ಲಾಸ್ಮಾ ದಾನಿಗಳ ಬಗ್ಗೆ ಮಾಹಿತಿ ಪಡೆಯಲು ಪಾಲಿಕೆ ಹಾಗೂ ಪೊಲೀಸ್ ಆಯುಕ್ತರು ನೀಡಿರುವ ಸಹಾಯವಾಣಿ: 8851066433

ಜಿಲ್ಲಾಡಳಿತ ತನ್ನ ಅಧಿಕೃತ ವೆಬ್ ತಾಣದಲ್ಲಿ ಗೂಗಲ್ ಡಾಕ್ಯುಮೆಂಟ್ಸ್ https://forms.gle/ho3NJuYCS9ZRPUJA8

ನಲ್ಲಿ ರಿಯಲ್ ಟೈಂನಲ್ಲಿ ಅಪ್ಡೇಟ್ ಮಾಡಲಾಗುತ್ತಿದ್ದು, ಇದರ ಉಪಯೋಗ ಪಡೆಯಬಹುದು.

****

ಪುಣೆ

ವಂದೇ ಮಾತರಂ ಪ್ಲಾಸ್ಮಾ ದಾನಿಗಳ ಕಾಲ್ ಸೆಂಟರ್

8329767084 / 9168999958

https://puneplasma.in/

ಹೆಚ್ಚಿನ ಮಾಹಿತಿಗಾಗಿ: https://covidpune.com/plasma

ಮುಂಬೈ

Mumbai North Central District Forum - Twitter, Instagram

ದೆಹಲಿ

DELHI GOVERNMENT HELPLINE: 1031

WHATSAPP : 8800007722

ILBS : Institute of Liver & Bilary Sciences - https://www.ilbs.in/plasma/ REQUEST PLASMA - https://www.ilbs.in/plasma/patient.php

DONATE PLASMA - https://www.ilbs.in/plasma/donar_details.php

PROJECT STEPONE:

DIAL 1800111747, PRESS 2 TO DOWNLOAD THE FORM, SUBMIT TO GET PLASMA

KAB WELFARE FOUNDATION: VIVEK JAIN: +91-9810063261 Delhi Police Jivendayani: 8800660677

**

ಹೈದರಾಬಾದ್

Hyderabad Plasma Assistance Number : whatsapp : 9490616555

Cyberabad police: 9490617440 or Donateplasma.scsc.in

Group arranging plasma: https://twitter.com/JetpanjaV/status/1383267561786073088

Hyderabad blood donors https://www.facebook.com/hydblooddonors/

***

ಬೆಂಗಳೂರು

Bangalore Medical Services Trust: 8526723404 HCL Plasma helpline: 7447118949

ಅಸ್ಸಾಂ

Plasma Donation : 104

ಉತ್ತರ ಪ್ರದೇಶ

Uttar Pradesh PLASMA BANK: KGMU ( King George's Medical University )

Whatsapp helpline number (for donations) : 9415761773

***

ಪಂಜಾಬ್

PUNJAB PLASMA BLOOD BANK : Patiala Government Medical College and Hospital / AND / Amritsar GMCH

**

ಆಂಧ್ರಪ್ರದೇಶ

Plasmaap.com - Official plasma portal by Government of Andhra Pradesh

***

ಕಾಶ್ಮೀರ

Plasma Kashmir - https://plasmakashmir.com/

whatsapp / call : +91-84940 23439, 96226 67471, 70063 49312

https://www.covidjk.com/plasma

***

ತೆಲಂಗಾಣ

https://telanganaplasmadonors.com/

http://donateplasma.scsc.in/ (Cyberabad ) - +91-9490617440

http://donateplasma.hcsc.in/ (Hyderabad ) - +91-9490616780

http://giftingalife.com/

https://www.plasmaforyou.org/

***

ಇತರೆ ವೆಬ್ ತಾಣ

1. http://bloodhelpers.com/

2. http://plasmadonor.in/

3. https://needplasma.in/ - SEND Hi at 9311442588 ( whatsapp )

4. https://plasmaline.in/

5. https://elister.in/blood

6. Anika Foundation : whatsapp : +91-9004848600

7. http://covidplasma.online/

8. https://pintnetwork.com/

9. http://givered.in/ Share at : +91-7330939393 on WhatsApp

10. https://jivin.in/

11. https://plasmayoddha.in/

12. NDTV PLASMA DONATION INITATIVE : WHATSAPP : 9910668811 EMAIL : donors@ndtv.com

13. PANTHAK SAANJH INITATIVE : SUNNY KHERA : 9999992492 GURBRINDER SINGH : 9958525752

14 : Telegram Group for Plasma Search (Not verified): https://t.me/joinchat/LxnFV0zTI8aUkL5Hsk4nbg

15. FACEBOOK GROUP https://www.facebook.com/groups/556579325240584

***

TWEET: @BloodDonorsIn @TeamSOSIndia @theniteshsingh @CovidPlasmaIn @KABWelfare @indianhelplines 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries