HEALTH TIPS

ಕೋವಿಡ್-19: ಅಮೆರಿಕಾ, ಜರ್ಮನಿ, ಬ್ರಿಟನ್ ಸೇರಿ ಭಾರತದ ರೂಪಾಂತರಿ ವೈರಾಣು ಪತ್ತೆ

      ನವದೆಹಲಿ: ಎರಡು ಬಾರಿ ರೂಪಾಂತರಗೊಂಡಿರುವ ಭಾರತದ ಕೊರೋನಾ ವೈರಾಣು ಅಮೆರಿಕ, ಜರ್ಮನಿ, ಬ್ರಿಟನ್, ಆಸ್ಟ್ರೇಲಿಯಾ, ಸಿಂಗಾಪೂರ್ ಗಳಲ್ಲಿ ಪತ್ತೆಯಾಗಿದೆ. 


       ತಜ್ಞರ ವಿಶ್ಲೇಷಣೆಯ ಪ್ರಕಾರ 15 ಆನುವಂಶಿಕ ರೂಪಾಂತರಗಳು, 6 ಸ್ಪೈಕ್ ಪ್ರೊಟೀನ್ ರೂಪಾಂತರಿಗಳು ಪತ್ತೆಯಾಗಿವೆ ಈ ಪೈಕಿ 6 ರೂಪಾಂತರಿಗಳು ರೋಗನಿರೋಧಕ ಶಕ್ತಿಯನ್ನೂ ಮೀರಿದ್ದಾಗಿದ್ದು, ಸೋಂಕು ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. 

      ಡಬಲ್ ರೂಪಾಂತರಿತ (L452R + E484Q) ವೈರಾಣುಗಳನ್ನು ರೋಗ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕೇಂದ್ರ (ಎನ್ ಸಿಡಿಸಿ) ಮಾ.25 ರಂದು ದೃಢಪಡಿಸಿತ್ತು. ಮಹಾರಾಷ್ಟ್ರದಲ್ಲಿ ಈ ರೂಪಾಂತರಿ ವೈರಾಣು ಕಂಡುಬಂದಿದ್ದು, ಅಕ್ಟೋಬರ್ 2020 ರಿಂದಲೂ ಕಡಿಮೆ ಪ್ರಮಾಣದಲ್ಲಿ ಅಸ್ತಿತ್ವದಲ್ಲಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries