ತಿರುವನಂತಪುರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾ ಸಮೀಕ್ಷೆಯಲ್ಲಿ ಯಾರಿಗೆ ಸ್ಥಾನ ಲಭಿಸಲಿದೆ ಎಂದು ಅಂದಾಜಿಸುವುದು ಕಠಿಣವಾಗಿದೆ ಎಂದು ಎಕ್ಸಿಸ್ಟ್ ಪೋಲ್ ಸಮೀಕ್ಷೆಯ ಫಲಿತಾಂಶಗಳು ಸೂಚಿಸುತ್ತವೆ. ಸಮೀಕ್ಷೆಗಳು ಮಂಜೇಶ್ವರದಲ್ಲಿ ಎನ್ ಡಿ ಎ ಮುನ್ನಡೆಯನ್ನು 0.60 ಶೇ. ರಷ್ಟು ಸೂಚಿಸುತ್ತವೆ ಫಲಿತಾಂಶಗಳು ಯುಡಿಎಫ್ ಎರಡನೇ ಮತ್ತು ಎಲ್ಡಿಎಫ್ ಮೂರನೇ ಸ್ಥಾನದಲ್ಲಿದೆ ಎಂದು ಸೂಚಿಸುತ್ತದೆ.
ಎನ್ ಡಿ ಎ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ಜಿದ್ದಾಜಿದ್ದಿನ ಸ್ಪರ್ಧೆ ನಿಖರವಾಗಿ ಗೆಲುವನ್ನು ಯಾರು ಪಡೆಯುವರೆಂಬುದನ್ನು ಗುರುತಿಸುವಲ್ಲಿ ಸಮೀಕ್ಷೆ ತಡಕಾಡಿರುವುದು ಕುತೂಹಲ ಮೂಡಿಸಿದೆ.