HEALTH TIPS

ಕೋವಿಡ್ ಎರಡನೇ ಹಂತ: ಮುಂದಿನ ಮೂರು ವಾರಗಳು ರಾಜ್ಯಕ್ಕೆ ನಿರ್ಣಾಯಕ: ಆರೋಗ್ಯ ಇಲಾಖೆ

                                             

            ತಿರುವನಂತಪುರ: ಕೋವಿಡ್‍ನ ಎರಡನೇ ಹಂತವು ರಾಜ್ಯದಲ್ಲಿ ಭಾರೀ ಆತಂಕಕಾರಿಯಾಗಿದೆ. ಮುಂದಿನ ಮೂರು ವಾರಗಳು ರಾಜ್ಯಕ್ಕೆ ನಿರ್ಣಾಯಕ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.


                  ಈ ಹಿನ್ನೆಲೆಯಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಹೆಚ್ಚಿನ ಜನರು  ಚುನಾವಣೆ ಸಂಬಂಧಿ ಮುನ್ನೆಚ್ಚರಿಕೆಗಳನ್ನು ಅನುಸರಿಸದೆ ಬೇಕಾಬಿಟ್ಟಿ ತಿರುಗಾಡಿದ್ದರಿಂದ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ, ಜನರಿಗೆ ಈ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ. ಬಹುಷಃ ಇದೊಂದೇ ಪರಿಹಾರ ಮಾರ್ಗ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

              ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ "ಬ್ಯಾಕ್ ಟು ದಿ ಬೇಸಿಕ್ಸ್" ಅಭಿಯಾನವನ್ನು ಬಲಪಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries