ಮಂಗಳೂರು: ವ್ಯಾಪಕವಾದ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ರೈಲುಗಳನ್ನು ರದ್ದುಪಡಿಸಲಾಗಿದೆ.
ರದ್ದಾದ ರೈಲುಗಳು:
ಏ.28 ರಿಂದ ಕರ್ಮಾಲಿ-ಮುಂಬೈ ಸಿಎಸ್‍ಎಂಟಿ ತೇಜಸ್ ಸೂಪರ್‍ಫಾಸ್ಟ್
ಏಪ್ರಿಲ್ 29 ರಿಂದ ಮುಂಬೈ-ಸಿಎಎಸ್‍ಎಂಟಿ ಕರ್ಮಾಲಿ ತೇಜಸ್ ಸೂಪರ್ ಫಾಸ್ಟ್
ಏಪ್ರಿಲ್ 29 ರಿಂದ ಮಂಗಳೂರು ಸೆಂಟ್ರಲ್-ಮಡ್ಗಾಂವ್ ರಿಸರ್ವ್ ಎಕ್ಸ್‍ಪ್ರೆಸ್
ಏಪ್ರಿಲ್ 29 ಮಂಗಳೂರು ಸೆಂಟ್ರಲ್‍ನಿಂದ - ಲೋಕಮಾನ್ಯ ತಿಲಕ್ ಡೈಲಿ ಸೂಪರ್‍ಫಾ ಫಾಸ್ಟ್
ಏ.30 ರಿಂದ ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ಡೈಲಿ ಸೂಪರ್‍ಫಾಸ್ಟ್
ಏಪ್ರಿಲ್ 30 ರಿಂದ ಮಡ್ಗಾಂವ್-ಮಂಗಳೂರು ಸೆಂಟ್ರಲ್ ರಿಸರ್ವ್ ಎಕ್ಸ್‍ಪ್ರೆಸ್
ಏ.30 ರಿಂದ ನಿಜಾಮುದ್ದೀನ್ - ಮಡ್ಗಾಂವ್ ರಾಜಧಾನಿ ಸೂಪರ್ ಫಾಸ್ಟ್ ವೀಕ್ಲಿ
ಮೇ 2 ರಿಂದ, ಮಡ್ಗಾಂವ್-ನಿಜಾಸಮುದ್ದೀನ್ ರಾಜಧಾನಿ ವೀಕ್ಲಿ