ತಿರುವನಂತಪುರ: ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಕೊರೋನದೊಂದಿಗೆ ನ್ಯುಮೋನಿಯಾ ಕಾಯಿಲೆಯೂ ದೃಢೀಕರಣಗೊಂಡಿರುವ ಕಾರಣ ಸ್ಪೀಕರ್ ಅವರನ್ನು ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಲಾಯಿತು.
ಸ್ಪೀಕರ್ ಶ್ರೀರಾಮಕೃಷ್ಣನ್ ಗೆ ಕೋವಿಡ್ ಜೊತೆಗೆ ನ್ಯುಮೋನಿಯ-ತೀರ್ವ ನಿಗಾ ಘಟಕಕ್ಕೆ ದಾಖಲು
0
ಏಪ್ರಿಲ್ 13, 2021
Tags