HEALTH TIPS

ಅಭ್ಯರ್ಥಿ,ಚಿತ್ರನಟ ಧರ್ಮಜನ್ ರನ್ನು ಹೊರಗಟ್ಟಿದ ಸಿಪಿಎಂ ಕಾರ್ಯಕರ್ತರು

        ಕೋಝಿಕೋಡ್: ಸಿಪಿಎಂ ಕಾರ್ಯಕರ್ತರು ಯುಡಿಎಫ್ ಅಭ್ಯರ್ಥಿ ಮತ್ತು ನಟ ಧರ್ಮಜನ್ ಬೊಲ್ಗಟ್ಟಿ ಅವರನ್ನು ಬಾಲಸ್ಸೇರಿಯ ಮತದಾನ ಕೇಂದ್ರದಿಂದ ಎಬ್ಬಿಸಿದ ಘಟನೆ ನಡೆದಿದೆ.        ಶಿವಪುರಂ ಶಾಲೆಯ ಮತದಾನ ಕೇಂದ್ರದಲ್ಲಿ ಈ ಘಟನೆ ನಡೆದಿದೆ.  ಧರ್ಮಜನ್ ಹೇಳಿಕೆಯಂತೆ, ಅವರು ಬೂತ್ ಒಳಗೆ ತೆರಳಿ ಯುಡಿಎಫ್ ಮತದಾನ ಏಜೆಂಟರನ್ನು ಭೇಟಿ ಮಾಡುತ್ತಿರುವಂತೆ, ಅವರನ್ನು ಸಿಪಿಎಂ ಕಾರ್ಯಕರ್ತರು ತಡೆದು ಹೊರಹೋಗುವಂತೆ ಹೇಳಿದರು.
       ಚುನಾವಣಾ ದಿನದಂದು ಹೆಚ್ಚಿನ ಗೊಂದಲ- ಗಲಭೆಗಳು ಸೃಷ್ಟಿಯಾಗದಿರಲಿ ಎಂದು  ಸಿಪಿಎಂ ಕಾರ್ಯಕರ್ತರ ಮಾತುಗಳಂತೆ  ಹೊರ ತೆರಳಿದೆನು ಎಂದು ಧರ್ಮಜನ್  ಎಂದು ಮಾಧ್ಯಮಗಳಿಗೆ ತಿಳಿಸಿದರು.  ಚುನಾವಣಾ ಅಧಿಕಾರಿಗಳು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿ ಮತದಾನ ಕೇಂದ್ರಗಳಲ್ಲಿ ಮತ ಚಲಾಯಿಸುವುದನ್ನು ಮಾತ್ರ ನಿಷೇಧಿಸಲಾಗಿದೆ ಮತ್ತು ಅಭ್ಯರ್ಥಿಗಳು ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿಲ್ಲ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries