HEALTH TIPS

ಹೆಚ್ಚುತ್ತಿರುವ ಕೋವಿಡ್-ಇಂದು ತುರ್ತು ಸಭೆ

 

               ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳ ನಿಯಂತ್ರಣಾತೀತವಾಗುತ್ತಿರುವುದರಿಂದ ಸಿ.ಎಫ್.ಎಲ್.ಟಿ.ಸಿ. ಸಜ್ಜೀಕರಣ ಸಹಿತ ಪ್ರತಿರೋಧ ಚಟುಟವಿಕೆಗಳನ್ನು ಸ್ಥಳೀಯ ಮಟ್ಟದಲ್ಲಿ ತುರ್ತಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾ, ಬ್ಲೋಕ್, ಗ್ರಾಮ ಪಂಚಾಯಿತಿಗಳ , ಕಾಸರಗೋಡು, ಕಾಞಂಗಾಡು, ನೀಲೇಶ್ವರ ನಗರಸಭೆಗಳ ಅಧ್ಯಕ್ಷರುಗಳ , ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳ ತುರ್ತು ಸಭೆ ಏ. 19ರಂದು ಬೆಳಗ್ಗೆ 10.30ಕ್ಕೆ ಆನ್ ಲೈನ್ ಮೂಲಕ  ನಡೆಯಲಿದೆ. 

                ಇದರೊಂದಿಗೆ ಮಾಸ್ಟರ್ ಯೋಜನೆಯ ಸದಸ್ಯರಾಗಿರುವ ಶಿಕ್ಷಕರ ಮತ್ತು ಸಂಚಾಲಕರ ಸಭೆ ಏ. 19ರಂದು ಮಧ್ಯಾಹ್ನ 2 ಹಾಗೂ 2.30 ಗಂಟೆಗೆ ಆನ್ ಲೈನ್ ಮೂಲಕ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries