ಕೊಚ್ಚಿ: ಉದ್ಯಮಿ , ಲುಲು ಸೂಪರ್ ಮಾರ್ಕೆಟ್ ಮಾಲಕ ಎಂ.ಎ.ಯುಸುಫಾಲಿ ಮತ್ತವರ ಕುಟುಂಬ ಸಾಗುತ್ತಿದ್ದ ಹೆಲಿಕಾಪ್ಟರ್ ಕೊಚ್ಚಿಯಲ್ಲಿ ಜೌಗು ಪ್ರದೇಶದಲ್ಲಿ ಪತನಗೊಂಡ ಘಟನೆ ಇಂದು ನಡೆದಿದೆ. ಪನಂಗಾಡ್ ಪೊಲೀಸ್ ಠಾಣೆ ಬಳಿ ಅಪಘಾತಕ್ಕೀಡಾಗಿದೆ. ಯಾಂತ್ರಿಕ ಸಮಸ್ಯೆಗಳಿಂದಾಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.