HEALTH TIPS

ಕರೊನಾ ಚಿಕಿತ್ಸೆಗೆ ಬೆಂಬಲವಾಗಿ ನಿಂತ ಭಾರತೀಯ ರೈಲ್ವೆ. ಹೊರಡಲಿದೆ 'ಆಕ್ಸಿಜನ್ ಎಕ್ಸ್​ಪ್ರೆಸ್​'!

          ನವದೆಹಲಿ : ಕರೊನಾ ಚಿಕಿತ್ಸೆಯಲ್ಲಿ ಹೆಚ್ಚಾಗಿ ಅಗತ್ಯ ಬೀಳುವ ಮೆಡಿಕಲ್ ಆಕ್ಸಿಜನ್ (ಆಮ್ಲಜನಕ)ಅನ್ನು ಮತ್ತು ಆಕ್ಸಿಜನ್ ಸಿಲಿಂಡರ್​ಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸಲು, ಭಾರತೀಯ ರೈಲ್ವೆಯು 'ಆಕ್ಸಿಜನ್ ಎಕ್ಸ್​ಪ್ರೆಸ್​' ವಿಶೇಷ ರೈಲು ಸೇವೆಯನ್ನು ಆರಂಭಿಸಲಿದೆ. ಈ ಬಗ್ಗೆ ಇಂದು ರೈಲ್ವೆ ಇಲಾಖೆಯು ಸುದ್ದಿಗಾರರಿಗೆ ಮಾಹಿತಿ ನೀಡಿದೆ.

         ಮುಂಬೈನ ಕಲಂಬೋಳಿ ರೈಲು ನಿಲ್ದಾಣ ಮತ್ತು ಬೋಯಿಸಾರ್​ ರೈಲು ನಿಲ್ದಾಣಗಳಿಂದ ಸೋಮವಾರ ಖಾಲಿ ಟ್ಯಾಂಕರ್​ಗಳು ಪ್ರಯಾಣ ಆರಂಭಿಸಲಿವೆ. ಇವು ವಿಜಾಗ್​, ಜಮ್​ಶೇಡ್​ಪುರ, ರೂರ್ಕೆಲಾ ಮತ್ತು ಬೊಕಾರೋಗಳಿಗೆ ಹೋಗಿ ದ್ರವರೂಪದ ಮೆಡಿಕಲ್ ಆಕ್ಸಿಜನ್​ಅನ್ನು ಲೋಡ್​ ಮಾಡಿಸಿಕೊಳ್ಳಲಿವೆ. ಅಲ್ಲಿಂದ ದೇಶದ ವಿವಿಧ ಭಾಗಗಳಿಗೆ ಸರಬರಾಜು ಮಾಡಲು ತೆರಳಲಿವೆ ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries