HEALTH TIPS

ದೃಷ್ಟಿದೋಷ ಹೊಂದಿರುವ ಮತದಾತರು ಬ್ರೈಲಿ ಬಾಲೆಟ್ ಸೌಲಭ್ಯ


               ಕಾಸರಗೋಡು: ಚುನಾವಣೆ ಆಯೋಗದ ಆದೇಶ ಪ್ರಕಾರ ದೃಷ್ಟಿ ದೋಷ ಹೊಂದಿರುವ ಮತದಾರರು ಬ್ರೈಲಿ ಬ್ಯಾಲೆಟ್ ಸೌಲಭ್ಯ ಬಳಸಬಹುದು ಎಂದು ಕಾಸರಗೋಡು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ತಿಳಿಸಿದ್ದಾರೆ. ಇವರಿಗಾಗಿ ಬ್ರೈಲಿ ಶೀಟ್ ಒದಗಿಸಲಾಗುವುದು. ಈ ಶೀಟ್ ನಲ್ಲಿ ಅಭ್ಯರ್ಥಿಗಳ ಹೆಸರು, ಪ್ರಕಟಿಸಿರುವ ಪಕ್ಷದ ಹೆಸರು ಬ್ರೈಲ್ ಲಿಪಿಯಲ್ಲಿ ಇಂಗ್ಲೀಷ್ ಮತ್ತುಮಲೆಯಾಳಂ ಭಾಷೆಗಳಲ್ಲಿ ಇ.ವಿ.ಎಂ. ಬಾಲೆಟ್ ಕ್ರಮದಲ್ಲಿ ನಮೂದಿಸಿರುವುದು. ಈ ಮಾಹಿತಿಗಳನ್ನು ಅರಿತುಕೊಂಡು ವೋಟಿಂಗ್ ಕಂಪಾರ್ಟ್ ಮೆಂಟ್‍ಗೆ ತೆರಳಿ ಇ.ವಿ.ಎಂ. ಯಂತ್ರದ ಬಲಭಾಗದಲ್ಲಿ ನಮೂದಿಸಿರುವ ಕ್ರಮ ನಂಬ್ರ ಪ್ರಕಾರ ಗುಂಡಿ ಒತ್ತಿ ಮತದಾನ ನಡೆಸಬಹುದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries