ಕಾಸರಗೋಡು: ಕಾಸರಗೋಡು 110 ಕೆ.ವಿ. ವಿದ್ಯಾನಗರ ಸಬ್ ಸ್ಟೇಷನ್ ನಿಂದ 33 ಕೆ.ವಿ.ಅನಂತಪುರ ಸಬ್ ಸಟೇಷನ್ಗೆ ವಿದ್ಯುತ್ ರವಾನೆಗೊಳ್ಳುವ 33 ಕೆ.ವಿ. ಅನಂತಪುರ ಲೈನ್ ಟಚ್ಚಿಂಗ್ ಕ್ಲಿಯರೆನ್ಸ್ ಕಾಮಗಾರಿ ನಡೆಯುವ ಸಲುವಾಗಿ ಏ.29ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಗೆ ಆಫ್ ಮಾಡಲಾಗುವುದು. ಈ ಕಾರಣದಿಂದ ಕುಂಬಳೆ, ಸೀತಾಂಗೋಳೀ ಸೆಕ್ಷನ್ ವ್ಯಾಪ್ತಿ ಪ್ರದೇಶಗಳಲ್ಲಿ ಭಾಗಶಃ ವಿದ್ಯುತ್ ಮೊಟಕು ಸಂಭವಿಸಲಿದೆ ಎಂದು ಸಹಾಯಕ ಇಂಜಿನಿಯರ್ ತಿಳಿಸಿರುವರು.