ಸಮರಸ ಚಿತ್ರ ಸುದ್ದಿ: ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪಡುಭಾಗಕ್ಕೆ ಸವಾರಿಯಲ್ಲಿ ಹಾದಿಬದಿ ಭಕ್ತಾದಿಗಳಿಂದ ಹಾಗೂ ವಿವಿಧೆಡೆ ಕಟ್ಟೆಪೂಜೆ ನೆರವೇರಿತು.