ವಿವಿಧ ಸಂಸ್ಕೃತಿ- ಸಂಪ್ರದಾಯಗಳು ನೆಲೆಗೊಂಡಿರುವ ದೇಶ ನಮ್ಮ ಭಾರತ. ಇಂತಹ ಸಂಸ್ಕೃತಿ ಗಳ ನಾಡಿನಲ್ಲಿ ಹಬ್ಬ ಹರಿದಿನಗಳ ಆಚರಣೆಗೆ ಲೆಕ್ಕವೇ ಇಲ್ಲ. ಪ್ರತಿ ದಿನ ಒಂದಲ್ಲ ಒಂದು ರೀತಿಯ ಹಬ್ಬ ಅಥವಾ ವ್ರತಗಳು ಸರ್ವೇ ಸಾಮಾನ್ಯ. ಇನ್ನೇನು ಮುಂಗಾರು ಆರಂಭವಾಗುವ ಜೂನ್ ತಿಂಗಳು ಕೂಡ ಸನ್ನಿಹಿತದಲ್ಲಿದೆ. ಈ ಸಮಯದಲ್ಲಿ ಜೂನ್ ತಿಂಗಳಲ್ಲಿ ಇರುವ ಹಬ್ಬ ಆಚರಣೆ, ವ್ರತಗಳಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ
ಜೂನ್ ನಲ್ಲಿ ಇರುವ ವಿಶೇಷ ದಿನ, ಹಬ್ಬ, ಆಚರಣೆ, ಹಾಗೂ ವ್ರತಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ :
ಜೂನ್ 2, 2021 ಬುಧವಾರ
ಕಾಲಷ್ಟಮಿ
ಜೂನ್ 5, 2021 ಶನಿವಾರ
ವಿಶ್ವ ಪರಿಸರ ದಿನ
ಜೂನ್ 6, 2021 ಭಾನುವಾರ
ಅಪರ ಏಕಾದಶಿ
ಜೂನ್ 7, 2021 ಸೋಮವಾರ
ಪ್ರದೋಶ್ ವ್ರತ
ಜೂನ್ 8, 2021 ಮಂಗಳವಾರ
ಮಾಸಿಕ ಶಿವರಾತ್ರಿ
ಜೂನ್ 10, 2021 ಗುರುವಾರ
ಸಾವಿತ್ರಿ ವ್ರತ
ಶನಿ ಜಯಂತಿ
ಸೂರ್ಯಗ್ರಹಣ
ಜೇಷ್ಠ ಅಮಾವಾಸ್ಯೆ
ರೋಹಿಣಿ ವ್ರತ
ಜೂನ್ 11, 2021 ಶುಕ್ರವಾರ
ಇಷ್ಟಿ
ಚಂದ್ರ ದರ್ಶನ
ಜೂನ್ 13, 2021 ಭಾನುವಾರ
ಮಹಾರಾಣಾ ಪ್ರತಾಪ ಜಯಂತಿ
ಜೂನ್ 14, 2021 ಸೋಮವಾರ
ವಿನಾಯಕ ಚತುರ್ಥಿ
ಜೂನ್ 15, 2021 ಮಂಗಳವಾರ
ಮಿಥುನ ಸಂಕ್ರಮಣ
ಜೂನ್ 16, 2021 ಬುಧವಾರ
ಸ್ಕಂದ ಜಯಂತಿ
ಜೂನ್ 18, 2021 ಶುಕ್ರವಾರ
ಧೂಮಾವತಿ ಜಯಂತಿ
ಮಾಸಿಕ ದುರ್ಗಾಷ್ಟಮಿ
ಜೂನ್ 19, 2021 ಶನಿವಾರ
ಮಹೇಶ ನವಮಿ
ಜೂನ್ 20, 2021 ಭಾನುವಾರ
ಅಪ್ಪಂದಿರ ದಿನಾಚರಣೆ
ಗಂಗಾ ದಸರಾ
ಜೂನ್ 21, 2021 ಸೋಮವಾರ
ಅಂತರಾಷ್ಟ್ರೀಯ ಯೋಗ ದಿನಾಚರಣೆ
ಗಾಯತ್ರಿ ಜಯಂತಿ
ವರ್ಷದ ದೀರ್ಘ ದಿನ
ನಿರ್ಜಲ ಏಕಾದಶಿ
ರಾಮಲಕ್ಷ್ಮಣ ದ್ವಾದಶಿ
ಜೂನ್ 22, 2021 ಮಂಗಳವಾರ
ಪ್ರದೋಶ್ ವ್ರತ
ಜೂನ್ 24, 2021 ಗುರುವಾರ
ಪೂರ್ಣಿಮಾ ವ್ರತ