ರಾಜ್ಯದಲ್ಲಿ ಸತತ ಮೂರನೇ ದಿನವೂ ಇಂಧನ ಬೆಲೆ ಏರಿಕೆ: ಪೆಟ್ರೋಲ್‌ಗೆ 23 ಪೈಸೆ ಮತ್ತು ಡೀಸೆಲ್‌ಗೆ 27 ಪೈಸೆ ಹೆಚ್ಚಳ
0samarasasudhiಮೇ 25, 2021
ಕೊಚ್ಚಿ: ರಾಜ್ಯದಲ್ಲಿ ಮತ್ತೆ ಇಂಧನ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯನ್ನು 23 ಪೈಸೆ ಮತ್ತು ಡೀಸೆಲ್ 27 ಪೈಸೆ ಬೆಲೆ ಹೆಚ್ಚಳಗೊಂಡಿದೆ. ಈ ತಿಂಗಳು ಇಂಧನ ಬೆಲೆಯಲ್ಲಿ ಇದು 13 ನೇ ಬಾರಿ ಹೆಚ್ಚಳಗೊಳ್ಳುತ್ತಿರುವುದಾಗಿದೆ.
ಕೊಚ್ಚಿಯಲ್ಲಿ ಪೆಟ್ರೋಲ್ ಬೆಲೆ 93.54 ಮತ್ತು ಡೀಸೆಲ್ ಬೆಲೆ 88.86 ರೂ. ತಿರುವನಂತಪುರದಲ್ಲಿ ಪೆಟ್ರೋಲ್ ಬೆಲೆ 95.49 ರೂ. ಮತ್ತು ಡೀಸೆಲ್ 90.63 ರೂ.ಆಗಿದೆ.