HEALTH TIPS

ಕಳೆದ 24 ತಾಸುಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸುರಿದುದು 139.855 ಮಿ.ಮೀ.ಮಳೆ

          ಕಾಸರಗೋಡು: ಕಳೆದ 24 ತಾಸುಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ  139.855 ಮಿ.ಮೀ.ಮಳೆ ಸುರಿದಿದೆ. ಜಿಲ್ಲೆಯಲ್ಲಿ ಬಿರುಸಿನ ಗಾಳಿಮಳೆ, ಕಡಲ್ಕೊರತೆ ತಲೆದೋರಿದ್ದರೂ, ದೊಡ್ಡ ಪ್ರಮಾಣದ ನಾಶ-ನಷ್ಟ ಸಂಭವಿಸಿಲ್ಲ. 


 

ಕಾಸರಗೋಡು ತಾಲೂಕಿನಲ್ಲಿ 9 ಮನೆಗಳು ಭಾಗಶಃ ಹಾನಿಗೊಂಡಿವೆ. ಅಪಾಯ ಸೂಚನೆ ಹಿನ್ನೆಲೆಯಲ್ಲಿ ಚೇರಂಗಾಯಿ ಕರಾವಳಿಯಲ್ಲಿ 4 ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಮಂಜೇಶ್ವರ ತಾಲೂಕಿನಲ್ಲಿ 3 ಮನೆಗಳು ಹಾನಿಗೊಂಡಿವೆ. ಮುಸೋಡಿ ಕರಾವಳಿಯಲ್ಲಿ 19 ಮನೆಗಳು ಭಾಗಶಃ ಹಾನಿಗೊಂಡಿವೆ. 97 ಕುಟುಂಬಗಳನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries