ಕಾಸರಗೋಡು: ವಿಧಾನಸಭೆ ಚುನಾವಣೆ ಸಂಬಂಧ ವೆಚ್ಚ ಪರಿಶೀಲನೆ ಸಂಬಂಧ ಅಭ್ಯರ್ಥಿ/ ಚುನಾವಣೆಯ ಪ್ರಧಾನ ಏಜೆಂಟ್ ರೊಂದಿಗೆ ಅಂತಿಮ ಹಂತದ ಗಣನೆ ಸಲ್ಲಿಕೆ ಸಂಬಂಧ ಆನ್ ಲೈನ್ ತರಗತಿ ಮೇ 25ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಚುನಾವಣೆ ವೆಚ್ಚ ಸಂಬಂಧ ಸಭೆ ಮೇ 26,27ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಕೋವಿಡ್ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಿ ಸಂಬಂಧಪಟ್ಟ ವ್ಯಕ್ತಿಗಳು ಅಂದು ಹಾಜರಾಗಬೇಕು ಎಂದು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ವೆಚ್ಚ ನಿರೀಕ್ಷಕ ಆನ್ ಲೈನ್ ರೂಪದಲ್ಲಿ ಈ ಸಭೆಯಲ್ಲಿ ಬಾಗವಹಿಸುವರು.
ಅಭ್ಯರ್ಥಿಗಳು ಅಂತಿಮ ವೆಚ್ಚದ ಗಣನೆಗಳನ್ನು ಜೂನ್ 1 ಯಾ ಅದಕ್ಕೆ ಮುನ್ನ ಸಲ್ಲಿಸುವಂತೆ ತಿಳಿಸಲಾಗಿದೆ.
ವೆಚ್ಚ ಸಂಬಂದ ಸಭೆಯಲ್ಲಿ ಅಭ್ಯರ್ಥಿಗಳು ಹಾಜರಾಗಬೇಕಾದ ದಿನಾಂಕ ಮತ್ತು ಸಮಯ ಈ ಕೆಳಗೆ ತಿಳಿಸಲಾಗಿದೆ.
ಮಂಜೇಶ್ವರ : ಮೇ 26
ಬೆಳಗ್ಗೆ 10-10.45-ಕೆ-ಕೆ.ಸುರೇಂದ್ರನ್.
ಬೆಳಗ್ಗೆ 10.45-11.30.-ಎ.ಕೆ.ಎಂ.ಅಶ್ರಫ್.
ಬೆಳಗ್ಗೆ 11.30-ಮಧ್ಯಾಹ್ನ 12.15-ವಿ.ವಿ.ರಮೇಶನ್.
ಮಧ್ಯಾಹ್ನ 12-15-1-ಮಣಿ ಪ್ರವೀಣ್ ಕುಮಾರ್, ಜಾನ್ ಡಿಸೋಜಾ, ಸುರೇಂದ್ರನ್ ಎಂ.
ಕಾಸರಗೋಡು: ಮೇ 26
ಮಧ್ಯಾಹ್ನ 2-245-ಎನ್.ಎ.ನೆಲ್ಲಿಕುನ್ನು
ಮಧ್ಯಾಹ್ನ 2.45-3.30-ನ್ಯಾಯವಾದಿ ಕೆ.ಶ್ರೀಕಾಂತ್.
ಸಂಜೆ 3.30-4.15-ಎಂ.ಎ.ಲತೀಫ್.
ಸಂಜೆ 4.15-5-ವಿಜಯ ಕೆ.ಪಿ.,
ಉದುಮಾ-ಮೇ 27
ಬೆಳಗ್ಗೆ 9-9.45-ಸಿ.ಎಚ್.ಕುಂಞಂಬು.
ಬೆಳಗ್ಗೆ 9.45-10.30-ಬಾಲಕೃಷ್ಣನ್ ಸಿ.
ಬೆಳಗ್ಗೆ 10.30-11.15-ಎ.ವೇಲಾಯುಧನ್.
ಬೆಳಗ್ಗೆ 11.15- ಮಧ್ಯಾಹ್ನ 12-ಗೋವಿಂದನ್ ಬಿ., ಕುಂಞಂಬು ಕೆ.,ರಮೇಶನ್ ಕೆ.
ಕಾಞಂಗಾಡ್-ಮೇ 27
ಮಧ್ಯಾಹ್ನ 12-12.30-ಇ.ಚಂದ್ರಶೇಖರನ್.
ಮಧ್ಯಾಹ್ನ 12.30-1-ಪಿ.ವಿ.ಸುರೇಶ್.
ಮಧ್ಯಾಹ್ನ 2.30-3- ಬಾಲರಾಜ್.
ಮಧ್ಯಾಹ್ನ 3-ಸಂಜೆ 3.30- ಅಬ್ದುಲ್ ಸಮದ್ ಟಿ.ಟಿ., ಅಬ್ದುಲ್ ಸಮದ್, ರೇಷ್ಮಾ ಕಡಿವೇಡಗಂ, ಆಗಸ್ಟಿನ್, ಕೃಷ್ಣನ್ ಪರಪ್ಪಚ್ಚಾಲ್, ಮನೋಜ್ ಥಾಮಸ್, ಶ್ರೀನಾಥ್ ಶಶಿ ಟಿ.ಸಿ.ವಿ., ಸುರೇಶ್ ಬಿ.ಸಿ.,
ತ್ರಿಕರಿಪುರ-ಮೇ 27
ಸಂಜೆ 3.30-4-ಎಂ.ರಾಜಗೋಪಾಲನ್.
ಸಂಜೆ 4-4.30-ಎಂ.ಪಿ.ಜೋಸೆಫ್.
ಸಂಜೆ 4.30-5-ಷಿಬಿನ್ ಟಿ.ವಿ.
ಸಂಜೆ 5-5.30-ಟಿ.ವಿ.ಮಹೇಶ್, ಲಿಯಾಖತ್ತಾಲಿ, ಜಾಯ್ ಜಾನ್, ಎಂ.ವಿ.ಜೋಸೆಫ್, ಸುಧನ್.