ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 363559 ಮಂದಿ ಕೋವಿಡ್ ವಾಕ್ಸೀನ್ ಸ್ವೀಕರಿಸಿದ್ದಾರೆ. ಇವರಲ್ಲಿ 280803 ಮಂದಿ ಮೊದಲ ಡೋಸ್, 82756 ಮಂದಿ ದ್ವಿತೀಯ ಡೋಸ್ ಪಡೆದಿರುವರು. 18492 ಮಂದಿ ಆರೋಗ್ಯ ಕಾರ್ಯಕರ್ತರು ವಾಕ್ಸೀನ್ ಪಡೆದಿದ್ದಾರೆ. 42263 ಮಂದಿ ಮುಂಚೂಣಿಯ ಹೋರಾಟಗಾರರು ವಾಕ್ಸೀನ್ ಸ್ವೀಕರಿಸಿದರು.
45ರಿಂದ 60 ವರ್ಷ ಪ್ರಾಯದ ನಡುವಿನ ವಯೋಮಾನದ 138950 ಮಂದಿ, 60 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ 120521 ಮಂದಿ, 18 ರಿಂದ 44 ವರ್ಷದ ನಡುವಿನ ವಯೋಮಾನದ 322 ಮಂದಿ ಈ ವರೆಗೆ ವಾಕ್ಸೀನ್ ಪಡೆದರು.
24160 ಮಂದಿ ಕೋವಾಕ್ಸೀನ್, 339398 ಮಂದಿ ಕೋವೀಶೀಲ್ಡ್ ಪಡೆದರು.