ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 45 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿಗೆ ವಾಕ್ಸಿನೇಷನ್ ಮೇ 28 ರಿಂದ ಆರಂಭಗೊಳ್ಳಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜನ್ ಕೆ.ಆರ್. ತಿಳಿಸಿರುವರು.
ಮೇ 28ರಂದು ಜಿಲ್ಲೆಯ 31 ಸಂಸ್ಥೆಗಳಲ್ಲಿ ಕೋವೀಶೀಲ್ಡ್ ವಾಕ್ಸೀನ್ ನೀಡುವ ಸಜ್ಜೀಕರಣ ನಡೆಸಲಾಗಿದೆ. 45 ವರ್ಷಕ್ಕಿಂತ ಅಧಿಕ ವಯೋಮಾನದ ಮೊದಲ ಮತ್ತು ದ್ವಿತೀಯ ಡೋಸ್ ವಾಕ್ಸೀನ್ ಸ್ವೀಕರಿಸಬೇಕಾದ ಮಂದಿ ತಕ್ಷಣ cowin.gov.in ಎಂಬ ಪೋರ್ಟಲ್ ನಲ್ಲಿ ನೋಂದಣಿ ನಡೆಸಬೇಕು.
ವಾಕ್ಸಿನೇಷನ್ ಕೇಂದ್ರ-ಲಭಿಸುವ ಡೋಸ್ ಎಂಬ ಕ್ರಮದಲ್ಲಿ ಈ ಕೆಳಗೆ ನೀಡಲಾಗಿದೆ:
ಕಾಞಂಗಾಡು ಜಿಲ್ಲಾಸ್ಪತ್ರೆ-500,
ಕಾಸರಗೋಡು ಜನರಲ್ ಆಸ್ಪತ್ರೆ-500,
ತ್ರಿಕರಿಪುರ ತಾಲೂಕು ಆಸ್ಪತ್ರೆ-300,
ಬಂದಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ-300,
ಅಡೂರು ಪ್ರಾಥಮಿಕ ಆರೋಗ್ಯ ಕೇಂದ್ರ-300,
ಆನಂದಾಶ್ರಮ ಕುಟುಂಬ ಆರೋಗ್ಯ ಕೇಂದ್ರ-300,
ಆರಿಕ್ಕಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ-300,
ಬಾಯಾರು ಕುಟುಂಬ ಆರೋಗ್ಯ ಕೇಂದ್ರ-300,
ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರ-300,
ಚಿತ್ತಾರಿಕಲ್ಲು ಕುಟುಂಬ ಆರೋಗ್ಯ ಕೇಂದ್ರ-300,
ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರ-300,
ಕಯ್ಯೂರು ಕುಟುಂಬ ಆರೋಗ್ಯ ಕೇಂದ್ರ-300,
ಕೊನ್ನಕ್ಕಾಡು ಪ್ರಾಥಮಿಕ ಆರೋಗ್ಯ ಕೇಂದ್ರ-300,
ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ-300,
ಮಧೂರು ಪ್ರಾಥಮಿಕ ಆರೋಗ್ಯ ಕೇಂದ್ರ-300,
ಮಡಿಕೈ ಕುಟುಂಬ ಆರೋಗ್ಯ ಕೇಂದ್ರ-300,
ಮಂಗಲ್ಪಾಡಿ ತಾಲೂಕು ಆಸ್ಪತ್ರೆ-300,
ಮೀಂಜ ಪ್ರಾಥಮಿಕ ಆರೋಗ್ಯ ಕೇಂದ್ರ-300,
ಮೊಗ್ರಾಲ್ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರ-300,
ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರ-300,
ಮೌಕೋಡು ಕುಟುಂಬ ಆರೋಗ್ಯ ಕೇಂದ್ರ-300,
ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರ-300,
ನರ್ಕಿಲಕ್ಕಾಡು ಕುಟುಂಬ ಆರೋಗ್ಯ ಕೇಂದ್ರ-300,
ಔಲೋಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ-300,
ಪಡನ್ನ ಕುಟುಂಬ ಆರೋಗ್ಯ ಕೇಂದ್ರ-300,
ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರ-300,
ಪುತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ-300,
ಉದುಮಾ ಕುಟುಂಬ ಆರೋಗ್ಯ ಕೇಂದ್ರ-300,
ವಲಿಯಪರಂಬ ಕುಟುಂಬ ಆರೋಗ್ಯ ಕೇಂದ್ರ-300,
ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರ-300.