ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಇಂದು(ಮೇ 20) 18 ರಿಂದ 44 ವರ್ಷದ ನಡುವಿನ ವಯೋಮಾನದ ಮಂದಿಗೆ ಕೋವಿಡ್ ವಾಕ್ಸಿನೇಷನ್ ನೀಡಿಕೆ ಕೇಂದ್ರಗಳ ವಿವರಗಳು ಇಂತಿವೆ:
1. ಮಂಗಲ್ಪಾಡಿ ತಾಲೂಕು ಆಸ್ಪತ್ರೆ: ಕೋವೀಶೀಲ್ಡ್
2. ಕುಂಬಳೆ ಸಮಾಜ ಆರೋಗ್ಯ ಕೇಂದ್ರ: ಕೋವೀಶೀಲ್ಡ್
3. ಅಜಾನೂರು ಕುಟುಂಬ ಆರೋಗ್ಯ ಕೇಂದ್ರ : ಕೋವೀಶೀಲ್ಡ್
4. ಪೂಡಂಕಲ್ಲು ತಾಲೂಕು ಆಸ್ಪತ್ರೆ : ಕೋವಾಕ್ಸೀನ್
5. ಕರಿಂದಳಂ ಕುಟುಂಬ ಆರೋಗ್ಯ ಕೇಂದ್ರ : ಕೋವೀಶಿಲ್ಡ್ .