ಟೋಕಿಯೋ: ಕೊರೊನಾ ವೈರಸ್ ಸ್ವಾಭಾವಿಕವಾಗಿದ್ದರೆ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿರಲಿಲ್ಲ. ಅದು ಚೀನಾದಂತೆಯೇ ತಾಪಮಾನವನ್ನು ಹೊಂದಿರುವ ದೇಶಗಳ ಮೇಲೆ ಮಾತ್ರ ಪರಿಣಾಮ ಬೀರುತ್ತಿತ್ತು.
ಬದಲಾಗಿ, ಅದು ಎಲ್ಲೆಡೆ ಹರಡಿದೆ. ಅದು ಸ್ವಾಭಾವಿಕವಾಗಿದ್ದರೆ, ಅದು ತಂಪಾದ ಸ್ಥಳಗಳಲ್ಲಿ ಹರಡುತ್ತಿತ್ತು, ಬಿಸಿಯಾದ ಸ್ಥಳಗಳಲ್ಲಿ ಸಾಯುತ್ತಿತ್ತು. ಇದು ಬಾವಲಿಗಳಿಂದಲೂ ಬಂದಿಲ್ಲ. ವೈರಸ್ ಸಂಪೂರ್ಣವಾಗಿ ಕೃತಕ. ನೂರಕ್ಕೆ ನೂರು ಮಾನವ ನಿರ್ವಿುತ.
ನಾನು ಚೀನಾದ ವುಹಾನ್ ಪ್ರಯೋಗಾಲಯದಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಈ ಪ್ರಯೋಗಾಲಯದ ಎಲ್ಲ ಸಿಬ್ಬಂದಿ ನನಗೆ ಪರಿಚಿತರೆ. ಅವರ ಫೋನ್ಗಳು ನಿಷ್ಕ್ರಿಯವಾಗಿ 3 ತಿಂಗಳಾಗಿವೆ. ಈ ತಂತ್ರಜ್ಞರೆಲ್ಲರೂ ಸತ್ತಿದ್ದಾರೆ ಎಂದು ಈಗ ತಿಳಿದುಬಂದಿದೆ ಎಂದು 2018 ರ ನೊಬೆಲ್ ಪ್ರಶಸ್ತಿ ವಿಜೇತ ಜಪಾನ್ನ ರೋಗನಿರೋಧಕ ತಜ್ಞ ಡಾ.ತಾಸುಕು ಹೊಂಜೊ ಹೇಳಿದ್ದಾರೆ.