ಕಾಸರಗೊಡು: ಕೋವಿಡ್ ಹಿನ್ನೆಲೆಯಲ್ಲಿ ಕೃಷಿಕರು ಉತ್ಪಾದಿಸುವ ತರಕಾರಿಗಳ ಮಾರಾಟ ನಡೆಸುವ ನಿಟ್ಟಿನಲ್ಲಿ ತಲೆದೋರುವ ಸಮಸ್ಯೆ ಪರಿಹಾರಕ್ಕಾಗಿ ಕೃಷಿ ಇಲಾಖೆ ತುರ್ತು ಕ್ರಮ ಕೈಗೊಳ್ಳಲಿದೆ. ಇಂಥಾ ಸಮಸ್ಯೆಗಳಿರುವ ಕೃಷಿಕರು ಆಯಾ ಪಂಚಾಯತ್ ಗಳ ಕೃಷಿ ಭವನ ಯಾ 9383471969 ಎಂಬ ನಂಬ್ರಕ್ಕೆ ಸಂಪರ್ಕಸಿಬಹುದು ಎಂದು ಪ್ರಧಾನ ಕೃಷಿ ಅಧಿಕಾರಿ ತಿಳಿಸಿರುವರು.