HEALTH TIPS

ತಾಲೂಕು ಮಟ್ಟಗಳ ನಿಯಂತ್ರಣ ಕೊಠಡಿಗಳ ಸಜ್ಜು

              ಕಾಸರಗೋಡು:  ಕಾಸರಗೋಡು ಜಿಲ್ಲೆಯಲ್ಲಿ ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ವೆಳ್ಲರಿಕುಂಡ್ ತಾಲೂಕುಗಳಲ್ಲಿ 24 ತಾಸುಗಳೂ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿಗಳು ಸಜ್ಜುಗೊಂಡಿವೆ. ಬಿರುಸಿನ ಗಾಳಿ, ಅಮುದ್ರದಲ್ಲಿ ಬಿರುಸಿನ ಅಲೆಗಳು ತಲೆದೋರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೀನುಗಾರಿಕೆ, ಪೆÇಲೀಸ್, ಕಂದಾಯ ಇಲಾಖೆಗಳು ಕರಾವಳಿ ಪ್ರದೇಶಗಳಲ್ಲಿ ಜಾಗರೂಕತೆ ನಡೆಸುತ್ತಿದ್ದಾರೆ. ಮುಸೋಡಿ ಕಡಪ್ಪುರಂ, ಕಾಪಿಲ್ ಬೀಚ್, ತೈಕಡಪ್ಪುರಂ ಸಹಿತ ಪ್ರದೇಶಗಳಲ್ಲಿ ಹೆಚ್ಚುವರಿ ಜಾಗೃತಿ ನಡೆಸಲಾಗುತ್ತಿದೆ. 

                           ತಾಲೂಕು ಮಟ್ಟಗಳ ನಿಯಂತ್ರಣಕೊಠಡಿಗಳ ದೂರವಾಣಿ ಸಂಖ್ಯೆಗಳು ಇಂತಿವೆ: 

ಮಂಜೇಶ್ವರ - 04998-244022

ಕಾಸರಗೋಡು - 04994-230021

ಹೊಸದುರ್ಗ - 0467-2204042

ವೆಳ್ಳರಿಕುಂಡ್ - 0467-2242320. 

ಕಾಸರಗೋಡು ಜಿಲ್ಲಾ ಮಟ್ಟದ ತುರ್ತು ಕ್ರಮ ಕೇಂದ್ರದ ದೂರವಾಣಿ ಸಂಖ್ಯೆ: 04994-257700. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries