HEALTH TIPS

ತೌಕ್ತೆ ಚಂಡಮಾರುತದ ಪರಿಣಾಮ ನಾಶ-ನಷ್ಟ: ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ

            

                ಕಾಸರಗೋಡು: ತೌಕ್ತೆ ಚಂಡಮಾರುತದ ಪರಿಣಾಮ ಬಿರುಸಿನ ಗಾಳಿಮಳೆ ಮತ್ತು ಕಡಲ್ಕೊರತೆದ ಕಾರಣ ಸಂಭವಿಸಿದ ಕೃಷಿ ಇತ್ಯಾದಿ ವಲಯಗಳಲ್ಲಿನ ನಾಶ-ನಷ್ಟದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗೆ ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರು ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ಕೃಷಿ ವಲಯದಲ್ಲಿ 2,208 ಮಂದಿ ಕೃಷಿಕರಿಗೆ 135.48 ಲಕ್ಷರೂ.ನ ನಷ್ಟವಾಗಿದೆ ಎಂದು ಗಭಣಬೆ ಮಾಡಲಾಗಿದೆ. ಮೀನುಗಾರಿಕೆ ವಲಯಗಳಲ್ಲಿ ಮನೆಗಳು, ಫೈಬರ್ ಬೋಟುಗಳು ಹಾನಿಗೊಂಡಿವೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳಳುವಂತೆ ಮನವಿಯಲ್ಲಿ  ತಿಳಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries