ತಿರುವನಂತಪುರ: ರಾಜ್ಯದಲ್ಲಿ ಖಜಾನೆ(ಟ್ರಶರಿ) ಸೇವೆಗಳು ಭಾಗಶಃ ಸ್ಥಗಿತಗೊಳಿಸಲಾಗುವುದು. ನಿನ್ನೆ ಸಂಜೆಯಿಂದ ಮುಂದಿನ ನಾಲ್ಕು ದಿನಗಳವರೆಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಡೇಟಾವನ್ನು ಹೊಸ ಸರ್ವರ್‍ಗೆ ವರ್ಗಾಯಿಸಲಾಗುತ್ತಿರುವುದರಿಂದ ಸೇವೆಗಳನ್ನು ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.