ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಂತ್ರಜ್ಞರ ಹುದ್ದೆಗೆ ನೇಮಕಾತಿ ಸಂಬಂದ ಮೇ 18ರಂದು ನಡೆಸುವುದಾಗಿ ತಿಳಿಸಿದ್ದ ಸಂದರ್ಶನ ಆನ್ ಲೈನ್ ಮುಖಾಂತರ ಜರುಗಲಿದೆ. ಉದ್ಯೋಗಾರ್ಥಿಗಳು 9846005646 ಎಂಬ ನಂಬ್ರಕ್ಕೆ ಕರೆಮಾಡಿ ತಮ್ಮ ಹೆಸರು ನೋಂದಣಿ ನಡೆಸಬಹುದು. ನೋಂದಣಿ ನಡೆಸಿದವರಿಗೆ ಸಂದರ್ಶನದ ಹಾಜರಾತಿಯ ಅವಧಿ ಲಭಿಸಲಿದೆ.