HEALTH TIPS

ಕೋವಿಡ್ ನಮ್ಮೊಂದಿಗೆ ಇನ್ನೆಷ್ಟು ಕಾಲ ಇರಲಿದೆ?: ತಜ್ಞರು ನೀಡಿದ ಉತ್ತರ ಹೀಗಿದೆ..

            ನವದೆಹಲಿಕೋವಿಡ್-19 ಇನ್ನೆಷ್ಟು ಕಾಲ ನಮ್ಮೊಂದಿಗೆ ಇರಲಿದೆ ಎಂಬುದಕ್ಕೆ ಹೈದರಾಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ನಿರ್ದೇಶಕ ಪ್ರೊಫೆಸರ್ ಜಿವಿಎಸ್ ಮೂರ್ತಿ ಮಾಹಿತಿ ನೀಡಿದ್ದಾರೆ.

             ಶೀತಜ್ವರದ ರೀತಿಯಲ್ಲಿ ಕೋವಿಡ್-19 ಪೀಳಿಗೆಗಗಳ ವರೆಗೆ ನಮ್ಮೊಂದಿಗೇ ಇರಲಿದೆ, ಬೇರೆ ಬೇರೆ ರಾಜ್ಯಗಳು ನೀಡಿರುವ ಮಾಹಿತಿಯ ಪ್ರಕಾರ ಜೂನ್ ತಿಂಗಳಾಂತ್ಯದ ವೇಳೆಗೆ ಕೋವಿಡ್-19 ಪ್ರಕರಣಗಳು ಕಡಿಮೆಯಾಗಲಿದೆ.ಉತ್ತರ ಹಾಗೂ ಪೂರ್ವ ಭಾರತದಲ್ಲಿ ಜುಲೈ ಮಧ್ಯದ ವೇಳೆಗೆ ಕೋವಿಡ್-19 ಕಡಿಮೆಯಾಗಲಿದೆ ಎಂದು ಪ್ರೊಫೆಸರ್ ಮೂರ್ತಿ ಹೇಳಿದ್ದಾರೆ.

         ದೇಶದಲ್ಲಿ ಸಾಂಕ್ರಾಮಿಕದ ಅವಧಿಯಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು ಕೋವಿಡ್-19 ಹೆಚ್ಚಳಕ್ಕೆ ಕಾರಣ ಎಂದು ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries