HEALTH TIPS

ಕ್ವಾರಂಟೈನ್ ಉಲ್ಲಂಘನೆಯನ್ನು ಪರಿಶೀಲಿಸಲು ಮಹಿಳಾ ಪೋಲೀಸ್ ಅಧಿಕಾರಿಗಳನ್ನು ನೇಮಿಸಲು ಮುಖ್ಯಮಂತ್ರಿಯಿಂದ ನಿರ್ದೇಶನ

                                             

             ತಿರುವನಂತಪುರ: ಸಂಪರ್ಕತಡೆಯ ಉಲ್ಲಂಘನೆಯ ತನಿಖೆ ಮತ್ತು ಜಾಗೃತಿಗಾಗಿ ರಾಜ್ಯದ ಮಹಿಳಾ ಪೋಲೀಸ್ ಅಧಿಕಾರಿಗಳನ್ನು ನೇಮಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಪೋಲೀಸ್ ಕಾನ್‍ಸ್ಟೆಬಲ್ ತರಬೇತಿ ಕಾರ್ಯಕ್ರಮದ ಸದಸ್ಯರನ್ನು ಪೋಲೀಸರೊಂದಿಗೆ ಸ್ವಯಂಸೇವಕರಾಗಿ ನಿಯೋಜಿಸಲಾಗುವುದು.


                 ಅಂತಹ ಕರ್ತವ್ಯಗಳಿಗೆ ಮಹಿಳಾ ಪೋಲೀಸರನ್ನು ನಿಯೋಜಿಸಿರುವುದು ಈಗಾಗಲೇ ಯಶಸ್ವಿಯಾಗಿರುವುದರಿಂದ ಈ ಪ್ರಸ್ತಾವನೆ ಹೊರಬಂದಿದೆ. ಒಟ್ಟು 167 ಸಬ್ ಇನ್ಸ್‍ಪೆಕ್ಟರ್ ಪ್ರಶಿಕ್ಷಣಾರ್ಥಿಗಳು ಈಗಾಗಲೇ ಸ್ವಯಂ ಸೇವಕರಾಗಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ 124 ಪ್ರಶಿಕ್ಷಣಾರ್ಥಿಗಳನ್ನು ಬುಡಕಟ್ಟು ಪ್ರದೇಶಗಳಲ್ಲಿ ನಿಯೋಜಿಸಲಾಗುವುದು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries