ಜಿಲ್ಲೆಯನ್ನು ತೀರ್ವ ಭೀತಿಗೊಳಿಸಿದ ಚಂಡಮಾರುತ-ಹಲವೆಡೆ ಅಪಾರ ಹಾನಿ-ತುಂಬಿ ಹರಿದ ನದಿಗಳು-ಚಿತ್ರಸುದ್ದಿ
0
ಮೇ 16, 2021
ಕಾಸರಗೋಡು: ಶುಕ್ರವಾರದಿಂದ ಜಿಲ್ಲೆಯಾದ್ಯಂತ ತೀರ್ವ ಸ್ವರೂಪ ಪಡದು ರುದ್ರನರ್ತನ ಗ್ಯೆಯ್ಯುತ್ತಿರುವ ಚಂಡಮಾರುತದ ಪ್ರಭಾವದಿಂದ ನದಿಗಳು ತುಂಬಿ ಹರಿಯುತ್ತಿದ್ದು, ತೋಡು,ಹಳ್ಳಕೊಳ್ಳಗಳಲ್ಲಿ ಜಲ ಮಟ್ಟ ಅತಿಮೀರಿ ವಸತಿ,ಕೃಷಿ ತೋಟ,ಗದ್ದೆಗಳನ್ನು ವ್ಯಾಪಿಸಿವೆ. ಹಲವೆಡೆ ವಿದ್ಯುತ್ ಕಂಬ,ಮರಗಳು ಧರಾಶಾಯಿಯಾಗಿವೆ.ಸುದ್ಯೆವವಶಾತ್ ಜೀವಹಾನಿಯ ವರದಿಯಾಗಿಲ್ಲ. ಜಾಗೃತಾ ನಿರ್ದೇಶನ ನೀಡಲಾಗಿದೆ. ಹಾನಿಯ ಕೆಲವು ಚಿತ್ರಗಳು.....
Tags