ಮಂಜೇಶ್ವರದಲ್ಲಿ ಎಕೆಎಂ ಮುನ್ನಡೆ
0
ಮೇ 02, 2021
ಮಂಜೇಶ್ವರ: ಮತ ಎಣಿಕೆ ವೇಗಪಡೆಯುತ್ತಿರುವಂತೆ ಮಂಜೇಶ್ವರದಲ್ಲಿ ಮುಸ್ಲಿಂ ಲೀಗ್‌ನ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಮುನ್ನಡೆ ಸಾಧಿಸಿದ್ದಾರೆ. ಅಶ್ರಫ್ 1156 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಎಲ್‌ಡಿಎಫ್ ಅಭ್ಯರ್ಥಿ ವಿ.ವಿ.ರಮೇಶನ್, ಎನ್‌ಡಿಎ ಅಭ್ಯರ್ಥಿ ಕೆ ಸುರೇಂದ್ರನ್ ಹಿಂದಿದ್ದಾರೆ. ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
Tags