ಕಾಸರಗೋಡು: 110 ಕೆ.ವಿ.ವಿದ್ಯಾನಗರ ಸಬ್ ಸ್ಟೇಷನ್ ನಲ್ಲಿ ತುರ್ತು ದುರಸ್ತಿ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು(ಮೇ 8) ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ 110 ಕೆ.ವಿ. ಸಬ್ ಸಟೇಷನ್ ಮುಳ್ಳೇರಿಯ, 33 ಕೆ.ವಿ. ಸಬ್ ಸ್ಟೇಷನ್ ಗಳಾದ ಬದಿಯಡ್ಕ, ಪೆರ್ಲ ಪ್ರದೇಶಗಳಲ್ಲಿ ಪೂರ್ಣ ಯಾ ಭಾಗಶಃ ಪ್ರಮಾಣದಲ್ಲಿ ವಿದ್ಯುತ್ ವ್ಯತ್ಯಯ ನಡೆಯಲಿದೆ ಎಂದು ಮೈಲಾಟ್ಟಿ ಲೈನ್ ಮೈಂಟೆನೆನ್ಸ್ ಸಬ್ ಡಿವಿಝನ್ ಸಹಾಯಕ ಕಾರ್ಯಕಾರಿ ಇಂಜಿನಿಯರ್ ತಿಳಿಸಿರುವರು.