ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ 19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 24 ತಾಸೂ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ನಿಯಂತ್ರಣ ಘಟಕ ಮತ್ತು ಬ್ಲಾಕ್ ಮಟ್ಟಗಳ ಕೊರೋನಾ ನಿಯಂತ್ರಣ ಘಟಕಗಳನ್ನು ಸಂಪರ್ಕಸಿಬಹುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ರಾಜನ್ ಕೆ.ಆರ್. ತಿಳಿಸಿದರು.
ಕೊರೋನಾ-19 ಕೇಸುಗಳಿಗೆ ಸಂಬಂಧಿಸಿ ಕಾಂಟಾಕ್ಟ್ ಟ್ರೇಸಿಂಗ್, ಆಂಬುಲೆನ್ಸ್ ಸೇವೆಗಳು, ಡೊಮಿಸಿಲರಿ ಕೇರ್ ಸೆಂಟರ್ಗಳು, ಕಾಲ್ ಸೆಂಟರ್ ಮೆನೆಜ್ ಮೆಂಟ್, ಕೋವಿಡ್ 19 ಆಸ್ಪತ್ರೆಗಳು, ಸಿ.ಎಫ್.ಎಲ್.ಟಿ.ಸಿ.ಗಳಲ್ಲಿರುವ ರೋಗಿಗಳ ರೆಫರಲ್ ಸೇವೆಗಳು, ರೋಗಿಗಳಿಗೆ ಮಾನಸಿಕ ಬೆಂಬಲ. ಸಂಶಯ ನಿವಾರಣೆ ಇತ್ಯಾದಿ ವಿಚಾರಗಳಿಗಾಗಿ ಈ ಕೇಂದ್ರಗಳನ್ನು ಸಂಪರ್ಕಿಸಬಹುದು.
ಕೇಂದ್ರಗಳು : ದೂರವಾಣಿ ಸಂಖ್ಯೆಗಳು ಎಂಬ ಕ್ರಮದಲ್ಲಿ -
ಕಾಸರಗೋಡು ಜಿಲ್ಲಾ ನಿಯಂತ್ರಣ ಘಟಕ :99460004, 939946000293.
ಆಕ್ಸಿಜನ್ ವಾರ್ ರೂಂ : 9645002811.
ಬ್ಲೋಕ್ ಮಟ್ಟದ ಘಟಕಗಳು -
ಮಂಗಲ್ಪಾಡಿ ತಾಲೂಕು ಆಸ್ಪತ್ರೆ : 8138088910, 8137979919.
ಕುಂಬಳೆ ಸಮಾಜ ಆರೋಗ್ಯ ಕೇಂದ್ರ : 9744253755.
ಮುಳಿಯಾರು ಸಮಾಜ ಆರೋಗ್ಯ ಕೇಂದ್ರ : 8281125725.
ಬೇಡಡ್ಕ ತಾಲೂಕು ಆಸ್ಪತ್ರೆ : 8593814015.
ಪನತ್ತಡಿ ತಾಲೂಕು ಆಸ್ಪತ್ರೆ : 9074774669.
ಪೆರಿಯ ಸಮಾಜ ಆರೋಗ್ಯ ಕೇಂದ್ರ : 7902283424.
ಚೆರುವತ್ತೂರು ಸಮಾಜ ಆರೋಗ್ಯ ಕೇಂದ್ರ : 9207214720.
ನೀಲೇಶ್ವರ ತಾಲೂಕು ಆಸ್ಪತ್ರೆ : 8113923133.