ಮಂಜೇಶ್ವರ: ತಲೇಕಳ ಶ್ರೀಸದಾಶಿವ ರಾಮವಿಠಲ ದೇವಳದಲ್ಲಿ ವರ್ಷಾವಧಿ ಉತ್ಸವ, ರಂಗಪೂಜಾದಿಗಳು ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸರಳವಾಗಿ ಇತ್ತೀಚೆಗೆ ನೆರವೇರಿತು. ಈ ಸಂದರ್ಭ ಆಗಮಿಸಿದ ನವೀಕರಣದ ಶಿಲೆಕಲ್ಲುಗಳಿಗೆ ವಿಶೇಷ ಪೂಜಾದಿಗಳು ನಡೆಯಿತು.