ತಿರುವನಂತಪುರ: ಸಿಬಿಎಸ್‍ಇ ಹನ್ನೆರಡನೇ ತರಗತಿಯ ಮೌಲ್ಯಮಾಪನವನ್ನು 10, 11, 12 ತರಗತಿಗಳಲ್ಲಿನ ಅಂಕಗಳ ಮೊತ್ತವೆಂದು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಹತ್ತನೇ ತರಗತಿಯ 30 ಶೇ., ಹನ್ನೆರಡನೇ ತರಗತಿಯ ಪೂರ್ವ ಪರೀಕ್ಷೆಯ ಶೇ.40 ಅಂಕಗಳನ್ನು ಪರಿಗಣಿಸಿ ಮೌಲ್ಯಮಾಪಮ ನಡೆಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ನಾಳೆ ಸುಪ್ರೀಂ ಕೋರ್ಟ್‍ಗೆ ಮಾಹಿತಿ ನೀಡಿದ ಬಳಿಕ ಪ್ರಕಟಣೆ ನೀಡಲಾಗುವುದು.