HEALTH TIPS

ಮುಂದುವರಿದ ಸಮುದಾಯ ಮೀಸಲಾತಿ ಪಟ್ಟಿ ಪ್ರಕಟ: ಪಟ್ಟಿಯಲ್ಲಿ 164 ಸಮುದಾಯಗಳು

            ತಿರುವನಂತಪುರ: ರಾಜ್ಯ ಸರ್ಕಾರ ಪರಿಷ್ಕರಿಸಿದ ಮುಂದುವರಿದ ಸಮುದಾಯ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. 164 ಸಮುದಾಯಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಹೈಕೋರ್ಟ್‍ನ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಫಾರ್ವರ್ಡ್ ಸಮುದಾಯ ಪಟ್ಟಿಯನ್ನು ಪ್ರಕಟಿಸದ ಕಾರಣ ಸರ್ಕಾರದ ವಿರುದ್ಧ ಎನ್.ಎಸ್.ಎಸ್. ನ್ಯಾಯಾಲಯಕ್ಕೆ ಮನವಿ ನೀಡಿತ್ತು. 

             ಕೇಂದ್ರ ಸರ್ಕಾರವು ಈ ಹಿಂದೆ ಇಂತಹ ಪಟ್ಟಿಯೊಂದನ್ನು ಪ್ರಕಟಿಸಿತ್ತು. ಇದೀಗ ರಾಜ್ಯ ಸರ್ಕಾರವು ಮುಂದುವರಿದ ವಿಭಾಗಗಳ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 10 ಶೇ. ಮೀಸಲಾತಿ ಘೋಷಿಸಿದೆ. ಆದರೆ, ಮೀಸಲಾತಿಗಾಗಿ ಸರ್ಕಾರ ಮುಂಚೂಣಿ ಪಟ್ಟಿಯನ್ನು ಸಿದ್ಧಪಡಿಸುತ್ತಿಲ್ಲ ಎಂದು ಆರೋಪಿಸಿ ಎನ್.ಎಸ್.ಎಸ್ ಹೈಕೋರ್ಟ್‍ನ್ನು ಸಂಪರ್ಕಿಸಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries