ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 40 ರಿಂದ 44 ವರ್ಷದ ನಡುವಿನ ವಯೋಮಾನದ ಮಂದಿಗೆ ವಾಕ್ಸಿನೇಷನ್ ಇಂದಿನಿಂದ(ಜೂ.8ರಿಂದ) ನಡೆಯಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಕೆ.ಆರ್.ರಾಜನ್ ತಿಳಿಸಿರುವರು.
1977 ಮತ್ತು 1981ರ ನಡುವಿನ ಅವಧಿಯಲ್ಲಿ ಜನಿಸಿರುವ ಮಂದಿಯನ್ನು ಈ ವಿಭಾಗದಲ್ಲಿ ಅಳವಡಿಸಿ ಲಸಿಕೆ ನೀಡಲಾಗುವುದು. ಇದಕ್ಕಾಗಿ ಜಿಲ್ಲೆಯ 30 ಆರೋಗ್ಯ ಸಂಸ್ಥೆಗಳಲ್ಲಿ ವಾಕ್ಸಿನೇಷನ್ ನೀಡಿಕೆ ಸೌಲಭ್ಯ ಸಜ್ಜುಗೊಳಿಸಲಾಗಿದೆ. ಜೊತೆಗೆ 45 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಮಂದಿಗೆ ಲಸಿಕೆ ನೀಡಿಕೆ ಸಂಬಂಧ ಜಿಲ್ಲೆಯ 16 ಆರೋಗ್ಯ ಸಂಸ್ಥೆಗಳಲ್ಲಿ ಸಜ್ಜೀಕರಣ ನಡೆಸಲಾಗಿದೆ.
ವಾಕ್ಸಿನೇಷನ್ ಲಭ್ಯತೆಗೆ ಎಂಬ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಿ ಸುಲಲಿತವಾದ ಕೇಂದ್ರಗಳಲ್ಲಿ ಅಲೋಟ್ ನಡೆಸಬೇಕಿದೆ. ಹೆಚ್ಚುವರಿ ಮಾಹಿತಿಗಳಿಗೆ 9061078026, 9061076590 ಎಂಬ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಬಹುದು.
ಜೂ.8ರಂದು 40 ರಿಂದ 44 ವರ್ಷದ ನಡುವಿನ ವಯೋಮಾನದ ಮಂದಿಗೆ ಲಸಿಕೆ(ಕೋವಿಶೀಲ್ಡ್) ನೀಡಿಕೆಯ ಕೇಂದ್ರಗಳು :
1. ಆರಿಕ್ಕಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ.
2. ಅಡೂರು ಕುಟುಂಬ ಆರೋಗ್ಯ ಕೇಂದ್ರ.
3. ಅಜಾನೂರು ಕುಟುಂಬ ಆರೋಗ್ಯ ಕೇಂದ್ರ.
4. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ.
5. ಬಾಯಾರು ಕುಟುಂಬ ಆರೋಗ್ಯ ಕೇಂದ್ರ.
6. ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರ.
7. ಚೆಂಗಳ ಕುಟುಂಬ ಆರೋಗ್ಯ ಕೇಂದ್ರ.
8. ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರ.
9. ಕಯ್ಯೂರು ಕುಟುಂಬ ಆರೋಗ್ಯ ಕೇಂದ್ರ.
10. ಕೊನ್ನಕ್ಕಾಡು ಕುಟುಂಬ ಆರೋಗ್ಯ ಕೇಂದ್ರ.
11. ಕುಂಬಡಾಜೆ ಕುಟುಂಬ ಆರೋಗ್ಯ ಕೇಂದ್ರ.
12. ಮಧೂರು ಕುಟುಂಬ ಆರೋಗ್ಯ ಕೇಂದ್ರ.
13. ಮಡಿಕೈ ಕುಟುಂಬ ಆರೋಗ್ಯ ಕೇಂದ್ರ.
14. ಮಂಗಲ್ಪಾಡಿ ತಾಲೂಕು ಆಸ್ಪತ್ರೆ.
15. ಮೀಂಜ ಕುಟುಂಬ ಆರೋಗ್ಯ ಕೇಂದ್ರ.
16. ಮೊಗ್ರಾಲ್ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರ.
17. ಮೌಕೋಡು ಕುಟುಂಬ ಆರೋಗ್ಯ ಕೇಂದ್ರ.
18. ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರ.
19. ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರ.
20. ನೀಲೇಶ್ವರ ತಾಲೂಕು ಆಸ್ಪತ್ರೆ.
21, ಓಲಾಟ್ ಪ್ರಾಥಮಿಕ ಆರೋಗ್ಯ ಕೇಂದ್ರ.
22. ಪಡನ್ನ ಕುಟುಂಬ ಆರೋಗ್ಯ ಕೇಂದ್ರ.
23. ಪಾಣತ್ತೂರು ಕುಟುಂಬ ಆರೋಗ್ಯ ಕೇಂದ್ರ.
24. ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರ.
25. ಪುತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ.
26. ಉಡುಂಬುಂತಲ ಕುಟುಂಬ ಆರೋಗ್ಯ ಕೇಂದ್ರ.
27. ವಲಿಯಪರಂಬ ಕುಟುಂಬ ಆರೋಗ್ಯ ಕೇಂದ್ರ.
29. ತೈಕಡಪ್ಪುರಂ ಪ್ರಾಥಮಿಕ ಆರೋಗ್ಯ ಕೇಂದ್ರ.
30. ತ್ರಿಕರಿಪುರ ತಾಲೂಕು ಆಸ್ಪತ್ರೆ.
ಜೂ.8ರಂದು 45 ವರ್ಷ ಪ್ರಾಯಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ(ಕೋವೀಶಿಲ್ಡ್)ನೀಡಿಕೆ ಕೇಂದ್ರಗಳು:
1. ಆನಂದಾಶ್ರಮ ಕುಟುಂಬ ಆರೋಗ್ಯ ಕೇಂದ್ರ.
2. ಬೇಡಡ್ಕ ತಾಲೂಕು ಆಸ್ಪತ್ರೆ.
3. ಚಟ್ಟಂಚಾಲ್ ಕುಟುಂಬ ಆರೋಗ್ಯ ಕೇಂದ್ರ.
4. ಚಿತ್ತಾರಿಕಲ್ಲು ಕುಟುಂಬ ಆರೋಗ್ಯ ಕೇಂದ್ರ.
5. ಚೆರುವತ್ತೂರು ಸಮುದಾಯ ಆರೋಗ್ಯ ಕೇಂದ್ರ.
6. ಕಾಞಂಗಾಡು ಜಿಲ್ಲಾ ಆಸ್ಪತ್ರೆ.
7. ಕಾಸರಗೋಡು ಜನರಲ್ ಆಸ್ಪತ್ರೆ.
8. ಕರಿಂದಳಂ ಕುಟುಂಬ ಆರೋಗ್ಯ ಕೇಂದ್ರ.
9. ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ.
10. ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರ.
11. ನರ್ಕಿಲಕ್ಕಾಡು ಕುಟುಂಬ ಆರೋಗ್ಯ ಕೇಂದ್ರ.
12. ಪಳ್ಳಿಕ್ಕರೆ ಪ್ರಾಥಮಿಕ ಆರೋಗ್ಯ ಕೇಂದ್ರ.
13. ಪನತ್ತಡಿ ತಾಲೂಕು ಆಸ್ಪತ್ರೆ.
14. ಪೆರಿಯ ಸಮುದಾಯ ಆರೋಗ್ಯ ಕೇಂದ್ರ.
15. ವೆಳ್ಳರಿಕುಂಡು ಪ್ರಾಥಮಿಕ ಆರೋಗ್ಯ ಕೇಂದ್ರ.
16. ಉದುಮಾ ಕುಟುಂಬ ಆರೋಗ್ಯ ಕೇಂದ್ರ.