HEALTH TIPS

ರಾಜ್ಯದಲ್ಲಿ ಸಿಮೆಂಟಿನ ಬೆಲೆ ಒಂದು ಚೀಲಕ್ಕೆ 510 ರೂ. ವರೆಗೆ ಏರಿಕೆ: ಇತಿಹಾಸ ನಿರ್ಮಿಸಿದ ತೇಪೆ ಹುಡಿ!

             ತಿರುವನಂತಪುರ: ರಾಜ್ಯದಲ್ಲಿ ಸಿಮೆಂಟ್ ಬೆಲೆ ಏರಿಕೆಯಾಗಿದೆ. ಸಿಮೆಂಟ್ ಬೆಲೆ ಇಂದು ಒಂದು ಚೀಲಕ್ಕೆ 510 ರೂ.ಗೆ ಏರಿಕೆಯಾಗಿದೆ. ಸಿಮೆಂಟ್ ಬೆಲೆ 500 ರೂಗಳನ್ನು ದಾಟಿರುವುದು ಇದೇ ಮೊದಲು. ಪ್ರಸ್ತುತ, ಸಿಮೆಂಟ್‍ನ ಸರಾಸರಿ ಬೆಲೆ 480 ರೂ. ಇತ್ತು.

                     ಕೈಗಾರಿಕಾ ಸಚಿವ ಪಿ ರಾಜೀವ್ ಅವರು ಇಂದು ಸಿಮೆಂಟ್ ಕಂಪನಿಗಳು, ವಿತರಕರು ಮತ್ತು ವ್ಯಾಪಾರಿಗಳ ಸಭೆ ನಡೆಸಿ ಬೆಲೆಗಳನ್ನು ನಿಯಂತ್ರಿಸಿಸಲು ಸೂಚಿಸಲಿರುವರು.  ಕಂಪೆನಿಗಳು ಸಂಘಟಿತ ರೀತಿಯಲ್ಲಿ ಬೆಲೆಗಳನ್ನು ಹೆಚ್ಚಿಸುವುದನ್ನು ತಡೆಯಲು ಸರ್ಕಾರ ಮಧ್ಯಪ್ರವೇಶಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಈ ಸಭೆ ನಡೆಯಲಿದೆ.  ಸಂಜೆ 5 ಗಂಟೆಗೆ ಸಭೆ ಆನ್‍ಲೈನ್‍ನಲ್ಲಿ ಆಯೋಜನೆಗೊಂಡಿದೆ. ನಾಳೆ  ಸಚಿವರು ತಂತಿಗಳ ಬೆಲೆಯನ್ನು ನಿಯಂತ್ರಿಸಲು ಸಂಬಂಧಪಟ್ಟವರ ಸಭೆ ಕರೆದಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries