ಕಣ್ಣೂರು: ತಲಶೇರಿಯಲ್ಲಿ ಯುವ ಮೋಚಾ ಕಾಯಕತರ ಮೇಲೆ ಸಿಪಿಎಂ ಕಾಯಕತರು ಹಲ್ಲೆ ನಡೆಸಿದ್ದಾರೆ. ಸಿಪಿಎಂ ಕಾಯಕತರು ಮಾಜಿ ಯುವ ಮೋಚಾ ಜಿಲ್ಲಾ ಕಾಯದಶಿ ಕೆ.ಎಂ.ರಿತಿನ್ ಮೇಲೆ ಹಲ್ಲೆ ನಡೆಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ.
ಸಿಪಿಎಂ ಕಾಯಕತರ ಗುಂಪು ಕೊಡಲಿಯಿಂದ ರಿತಿನ್ ಮೇಲೆ ಹಲ್ಲೆ ನಡೆಸಿತು. ದಾಳಿಯಲ್ಲಿ ರಿತ್‍ನ್ ನ ಕೈಗೆ ಗಾಯವಾಗಿದೆ. ಅವರನ್ನು ತಲಶೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿÀಲಾಗಿದೆ. ಘಟನೆಯ ಬಗ್ಗೆ ಪೋಲೀಸರು ತನಿಖೆ ಆರಂಭಿಸಿದ್ದಾರೆ.