HEALTH TIPS

ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕೊಲ್ಲಂಗಾನ, ಕಾಸರಗೋಡು ಇದರ ೨೦೨೦-೨೧ ನೇ ಸಾಲಿನ ಕೊನೇಯ ಸೇವೆ ಆಟ.

 ಪ್ರಸಂಗ:: ರತಿ ಕಲ್ಯಾಣ

ಕವಿ:: ಹಟ್ಟಿಯಂಗಡಿ ರಾಮ ಭಟ್ಟ
 

ಹಿಮ್ಮೇಳ::
 ಭಾಗವತರು::ಮನೋಹರ ಬಲ್ಲಾಳ್ ಅಡ್ವಳ, ರವಿಶಂಕರ ಶೆಟ್ಟಿ ಕೊಲ್ಲಂಗಾನ..
 

ಮದ್ದಳೆ:: ಸುಬ್ರಹ್ಮಣ್ಯ ಭಟ್ ಬೇಂಗ್ರೋಡಿ
ಚೆAಡೆ:: ಲಕ್ಷ್ಮೀಶ ಬೇಂಗ್ರೋಡಿ
ಚಕ್ರತಾಳ::ಪ್ರಸಾದ್ ಬದಿಯಡ್ಕ

ಮುಮ್ಮೇಳ::

ಕೃಷ್ಣ:: ಜಯರಾಮ ಪಾಟಾಳಿ ಪಡುಮಲೆ
ಬಲರಾಮ:: ರಂಜಿತ್ ಗೋಳಿಯಡ್ಕ
ಮನ್ಮಥ:: ಕಾರ್ತಿಕ್ ಬೇಳ..
ದ್ರೌಪದಿ:: ಮುಕುಂದರಾಜ್ ಮಲ್ಲ
ಕಮಲಭೂಪ:: ಓಂ ಪ್ರಕಾಶ್ ಬದಿಯಡ್ಕ..
ಭೀಮ:: ಸುಬ್ರಹ್ಮಣ್ಯ ಭಟ್ ಬದಿಯಡ್ಕ..
ಅರ್ಜುನ:: ಮಂಜುನಾಥ ಮಾನ್ಯ
ಸಾತ್ಯಕಿ:: ಸುಮನ್ ರಾಜ್ ನೀಲಂಗಳ...
ಕೌAಡ್ಲಿಕ:: ತಂತ್ರಿ ಗಣಾಧಿರಾಜ ಉಪಾಧ್ಯಾಯ..
ದೂತ:: ಅನಂತ ಪ್ರಜ್ವಲ್ ಉಪಾಧ್ಯಾಯ..
ಹನುಮಂತ:: ರಾಕೇಶ್ ಗೋಳಿಯಡ್ಕ
ಚಂಡಿಕೆ:: ಬಾಲಚಂದ್ರ ಬೇಳ
ರತಿ:: ಯತಿಕ ಬದಿಯಡ್ಕ
ಸಹಕಾರ:: ಲೋಕೇಶ್ ಮುಳಿಯಾರು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries