ಸಮರಸ ಚಿತ್ರ ಸುದ್ದಿ: ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಪಾಲಿಟೀವ್ ಕೇರ್ ರೋಗಿಗಳಿಗೆ ವೈದ್ಯಾಧಿಕಾರಿ ಡಾ.ದೀಪರಾಜ್ ನೇತೃತ್ವದಲ್ಲಿ ಓಣಿಬಾಗಿಲಿನಲ್ಲಿ ಮನೆಯಲ್ಲಿ ಸುಶ್ರೂಷೆಯಲ್ಲಿರುವ ರೋಗಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಗ್ರಾ.. ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಚಾಲನೆ ನೀಡಿದರು.
ಎಣ್ಮಕಜೆಯಲ್ಲಿ ಪಾಲಿಟೀವ್ ಕೇರ್ ರೋಗಿಗಳಿಗೆ ಕೋವಿಡ್ ಲಸಿಕೆ ವಿತರಣೆಗೆ ಚಾಲನೆ
0
ಜೂನ್ 14, 2021
Tags