ಕಾಸರಗೋಡು: ನೆಕ್ಕಬಾರ-ಆರ್ಲಡ್ಕ-ಪುಂಡೂರು-ನಾರಂಪಾಡಿ-ಏತಡ್ಕ ರಸ್ತೆಯ ಕರುವತ್ತಡ್ಕದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆ ಮೂಲಕದ ಸಂಚಾರ ನಿಷೇಧಿಸಲಾಗಿದೆ.