HEALTH TIPS

ಇಂದು ರಾಜ್ಯದಲ್ಲಿ 10 ಕ್ಕಿಂತ ಕೆಳಗಿಳಿದ ಟಿಪಿಆರ್! 7798 ಮಂದಿಗೆ ಕೋವಿಡ್ ಪತ್ತೆ: 11,447 ಮಂದಿ ಗುಣಮುಖ

                                         

           ತಿರುವನಂತಪುರ: ರಾಜ್ಯದಲ್ಲಿ ಇಂದು 7798 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ತ್ರಿಶೂರ್ 1092, ಕೋಝಿಕೋಡ್ 780, ಕೊಲ್ಲಂ 774, ಮಲಪ್ಪುರಂ 722, ತಿರುವನಂತಪುರ 676, ಪಾಲಕ್ಕಾಡ್ 664, ಆಲಪ್ಪುಳ 602, ಎರ್ನಾಕುಳಂ 582, ಕಾಸರಗೋಡು 553, ಕಣ್ಣೂರು 522, ಕೊಟ್ಟಾಯಂ 363, ಪತ್ತನಂತಿಟ್ಟು 202, ವಯನಾಡ್ 137, ಇಡುಕ್ಕಿ 129 ಎಂಬಂತೆ ಸೋಂಕು ಪತ್ತೆಯಾಗಿದೆ. 

                ಕಳೆದ 24 ಗಂಟೆಗಳಲ್ಲಿ 85,307 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.9.14 ಆಗಿದೆ.  ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,45,09,870 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

                       ಕಳೆದ 24 ಗಂಟೆಗಳಲ್ಲಿ  ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿದ್ದವರಲ್ಲಿ   100 ಮಂದಿ ಮೃತರಾಗಿದ್ದಾರೆ.  ಒಟ್ಟು ಸಾವಿನ ಸಂಖ್ಯೆ 14,686 ಕ್ಕೆ ಏರಿಕೆಯಾಗಿದೆ. 

             ಇಂದು, ಸೋಂಕು ಪತ್ತೆಯಾದವರಲ್ಲಿ 32 ಮಂದಿ ರಾಜ್ಯದ ಹೊರಗಿ|ಂದ ಬಂದÀವರು. ಸಂಪರ್ಕದ ಮೂಲಕ 7202 ಮಂದಿ ಜನರಿಗೆ ಸೋಂಕು ತಗುಲಿತು. 530 ಮಂದಿಯ  ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತ್ರಿಶೂರ್ 1085, ಕೋಝಿಕೋಡ್ 743, ಕೊಲ್ಲಂ 768, ಮಲಪ್ಪುರಂ 705, ತಿರುವನಂತಪುರ 595, ಪಾಲಕ್ಕಾಡ್ 388, ಆಲಪ್ಪುಳ  575, ಎರ್ನಾಕುಳಂ 564, ಕಾಸರಗೋಡು 543, ಕಣ್ಣೂರು 447, ಕೊಟ್ಟಾಯಂ 337, ಪತ್ತನಂತಿಟ್ಟು 196, ವಯನಾಡ್ 130, ಇಡುಕ್ಕಿ 126 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

                 ಇಂದು ಮೂವತ್ತನಾಲ್ಕು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢೀಕರಿಸಲಾಗಿದೆ. ಕಣ್ಣೂರು 8, ಎರ್ನಾಕುಳಂ 6, ಕಾಸರಗೋಡು 5, ವಯನಾಡ್ 4, ಕೊಲ್ಲಂ 3, ಪತ್ತನಂತಿಟ್ಟು ತ್ರಿಶೂರ್, ಪಾಲಕ್ಕಾಡ್ ತಲಾ 2, ತಿರುವನಂತಪುರ ಮತ್ತು ಕೋಝಿಕೋಡ್ 1ಎಂಬಂತೆ ಸೋಂಕು ಬಾಧಿಸಿದೆ.  

                  ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,447 ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 898, ಕೊಲ್ಲಂ 1177, ಪತ್ತನಂತಿಟ್ಟು 359, ಆಲಪ್ಪುಳ 669, ಕೊಟ್ಟಾಯಂ 506, ಇಡುಕ್ಕಿ 227, ಎರ್ನಾಕುಳಂ 1046, ತ್ರಿಶೂರ್ 1222, ಪಾಲಕ್ಕಾಡ್ 1023, ಮಲಪ್ಪುರಂ 1485, ಕೊಝಿಕೋಡ್ 1378, ವಯನಾಡ್ 282, ಕಣ್ಣೂರು 578, ಕಾಸರಗೋಡು 597 ಎಂಬಂತೆ ನೆಗೆಟಿವ್ ಆಗಿದೆ.  ಇದರೊಂದಿಗೆ 1,11,093 ಮಂದಿ ಜನರಿಗೆ   ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 29,46,870 ಮಂದಿ ಜನರನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

                   ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,81,673 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,56,888 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 24,785 ಮಂದಿ  ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. 1862 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

                 ಟಿಪಿಆರ್ 5ಕ್ಕಿಂತ ಕೆಳಗೆ 86, 5 ರಿಂದ 10 ರ ನಡುವೆ 382, 10 ರಿಂದ 15 ರ ನಡುವೆ 370, 15 ಕ್ಕಿಂತ ಮೇಲೆ  196 ಸ್ಥಳೀಯಾಡಳಿತ ಸಂಸ್ಥೆಗಳು ರಾಜ್ಯದಲ್ಲಿ ಇವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries