ಕಾಸರಗೋಡು: ಪೆರಿಯದ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಭಾಷೆ ಮತ್ತು ತೌಲನಿಕ ಸಾಹಿತ್ಯ ವಿಭಾಗದ ಆಶ್ರಯದಲ್ಲಿ ನಡೆಯುತ್ತಿರುವ ಸರಣಿ ಜಾಲಗೋಷ್ಠಿಯ ಹತ್ತನೇ ಕಾರ್ಯಕ್ರಮ ಇಂದು ಸಂಜೆ ಗೂಗಲ್ ಮೀಟ್ ಜಾಲಕೊಂಡಿಯ ಮೂಲಕ ನಡೆಯಲಿದೆ.
ಇಂದಿನ ಜಾಲಗೋಷ್ಠಿಯಲ್ಲಿ "ಕನ್ನಡ ನಾಟಕ ಪರಂಪರೆಯ ಶೋಧ" ವಿಷಯದ ಬಗ್ಗೆ ನಾಟಕಕಾರ ಡಾ.ಕೆ.ವೈ. ನಾರಾಯಣ ಸ್ವಾಮಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡುವರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಾಮಾಜಿಕ ವಿಜ್ಞಾನ ವಿಭಾಗದ ಡೀನ್ ಡಾ. ಮೋಹನ್ ಎ. ಕೆ. ಪ್ರಾಸ್ತಾವಿಕವಾಗಿ ಮಾತನಾಡುವರು. ಇಂದು (ಜು.28) ಸಂಜೆ 5 ರಿಂದ ಜಾಲಗೋಷ್ಠಿ ಆರಂಭಗೊಳ್ಳಲಿದ್ದು ಆಸಕ್ತರು ಜಾಲಕೊಂಡಿ *https://meet.google.com/wjo-