ಮಂಜೇಶ್ವರ: ಮಳೆಯಿಂದ ಹಾನಿಗೊಳಗಾಗಿ ಸಂಚಾರಕ್ಕೆ ತೊಡಕಾಗಿದ್ದ ಮಂಜೇಶ್ವರ ಕ್ಷೇತ್ರದ ಹಲವು ರಸ್ತೆಗಳ ಕಾಮಗಾರಿಗಾಗಿ 1.80 ಕೋಟಿ ರೂ.ಮಂಜೂರಾದ ಬಗ್ಗೆ ಶಾಸಕ ಎ ಕೆ ಎಂ ಅಶ್ರಫ್ ಮಾಹಿತಿ ನೀಡಿದ್ದಾರೆ.
ಪಿ ಎಚ್ ಸಿ-ಅಯ್ಯೂರ್ ರಸ್ತೆ-10 ಲಕ್ಷ(ಮಂಗಲ್ಪಾಡಿ ಪಂಚಾಯತ್),ಆರಿಕ್ಕಾಡಿ ಕುನ್ನಿಲ್ ಪಿ ಕೆ ನಗರ ರಸ್ತೆ-10 ಲಕ್ಷ(ಕುಂಬಳೆ ಪಂಚಾಯತ್),ಮಾಸ್ಕೊ ಕಣ್ವತೀರ್ಥ ರಸ್ತೆ-10 ಲಕ್ಷ (ಮಂಜೇಶ್ವರ ಪಂಚಾಯತ್), ಬೋಳುಕಟ್ಟೆ-ಚಿಪ್ಪಾರ್ ಶಾಲೆ ರಸ್ತೆ-10ಲಕ್ಷ(ಪೈವಳಿಕೆ ಪಂಚಾಯತ್), ಶೇಣಿ-ಪೆರ್ದಣೆ ರಸ್ತೆ 10 ಲಕ್ಷ(ಎಣ್ಮಕಜೆ ಪಂಚಾಯತ್), ಧರ್ಮನಗರ-ಅಡಕಳಕಟ್ಟೆ ರಸ್ತೆ 10 ಲಕ್ಷ(ಮೀಂಜ ಪಂಚಾಯತ್), ಬಾಡೂರು- ಕೇರಿ ರಸ್ತೆ 10 ಲಕ್ಷ(ಪುತ್ತಿಗೆ ಪಂಚಾಯತ್), ಸುಂಕದಕಟ್ಟೆ-ಬೊಡ್ಡೋಡಿ ರಸ್ತೆ 10 ಲಕ್ಷ(ವೊರ್ಕಾಡಿ ಪಂಚಾಯತ್), ಮೇಲಂಗಡಿ-ಕಜೆ ರಸ್ತೆ 10 ಲಕ್ಷ(ಮಂಜೇಶ್ವರ ಪಂಚಾಯತ್), ಮುಟ್ಟಂ ಹಿಲ್ ಕ್ರಾಸ್ ರಸ್ತೆ 10 ಲಕ್ಷ(ಮಂಗಲ್ಪಾಡಿ ಪಂಚಾಯತ್), ಮಾವಿನಕಟ್ಟೆ-ಮಾಟ್ಟಂಗುಳಿ ರಸ್ತೆ 10 ಲಕ್ಷ(ಕುಂಬಳೆ ಪಂಚಾಯತ್), ಎಳ್ಳುಕುಮಾರಿ-ಶೇಣಿ-ಉರುಮಿ ರಸ್ತೆ 10 ಲಕ್ಷ (ಎಣ್ಮಕಜೆ ಪಂಚಾಯತ್), ಕಡಮಜಲ್-ಮಲಾರ್ ರಸ್ತೆ 10 ಲಕ್ಷ(ವರ್ಕಾಡಿ ಪಂಚಾಯತ್), ದೇರಡ್ಕ-ಸಟ್ಟಿನಡ್ಕ ರಸ್ತೆ 5 ಲಕ್ಷ (ಪುತ್ತಿಗೆ ಪಂಚಾಯತ್), ಮಜಿರ್ಪಳ್ಳ-ಬತ್ತೋಡಿ ರಸ್ತೆ 10 ಲಕ್ಷ(ಮೀಂಜ ಪಂಚಾಯತ್), ಮಚ್ಚಂಪಾಡಿ ಪಾಪ್ಪಿಲ ರಸ್ತೆ 10 ಲಕ್ಷ(ಮಂಜೇಶ್ವರ ಪಂಚಾಯತ್), ಕಸಾಯಿ ಹಿದಾಯತ್ ನಗರ ರಸ್ತೆ 10 ಲಕ್ಷ (ಮಂಗಲ್ಪಾಡಿ ಪಂಚಾಯತ್), ಪೆÇನ್ನೆಂಗಳ-ನರಿಕುಂಜ ರಸ್ತೆ 5 ಲಕ್ಷ (ಪುತ್ತಿಗೆ ಪಂಚಾಯತ್) ಹಾಗೂ ಜಿ ಎಚ್ ಎಸ್ ಎಸ್ ಶಾಲೆ ಕಟ್ಟೆ ಬಝಾರ್ ರಸ್ತೆ 10 ಲಕ್ಷ (ಮಂಜೇಶ್ವರ ಪಂಚಾಯತ್) ಮೇಲಿನ ರಸ್ತೆಗಳ ಅಭಿವೃದ್ಧಿಗಾಗಿ ಹಣವನ್ನು ಬಿಡುಗಡೆ ಮಾಡಲಾಗಿದೆ.