HEALTH TIPS

26ರಿಂದ ಹೈಯರ್ ಸೆಕೆಂಡರಿ ತತ್ಸಮಾನ ಪರೀಕ್ಷೆ-ಜಿಲ್ಲೆಯಲ್ಲಿ 1247 ಮಂದಿ ಪರೀಕ್ಷಾರ್ಥಿಗಳು

         ಕಾಸರಗೋಡು: ಸಾರ್ವಜನಿಕ ಶಿಕ್ಷಣ ಇಲಾಖೆಯು ಸಾಕ್ಷರತಾ ಮಿಷನ್ ಜತೆಗೂಡಿ ನಡೆಸುವ ಹೈಯರ್ ಸೆಕೆಂಡರಿ ಪ್ರಥಮವರ್ಷ ( 5ನೇ ಬ್ಯಾಚ್), ದ್ವಿತೀಯ ವರ್ಷ(4 ನೇ ಬ್ಯಾಚ್) ತತ್ಸಮಾನ ಪರೀಕ್ಷೆ ಜು.26ರಿಂದ ಜು.31 ವರೆಗೆ ನಡೆಯಲಿದೆ. ಜಿಲ್ಲೆಯ 8ಕೇಂದ್ರಗಳಲ್ಲಿ ಪ್ರಥಮ, ದ್ವಿತೀಯ ವರ್ಷಗಳಲ್ಲಿ ಒಟ್ಟು 1247 ವಿದ್ಯಾರ್ಥಿಗಳು, ಹ್ಯುಮಾನಿಟೀಸ್, ಕಾಮರ್ಸ್ ವಿಭಾಗಗಳಲ್ಲಿ ಪರೀಕ್ಷೆಗೆಹಾಜರಾಗಲಿದ್ದಾರೆ. ಪರೀಕ್ಷೆಯ ವೇಳಾಪಟ್ಟಿ ನೀಡಲಾಗಿದೆ.

             ಮೊದಲ ವರ್ಷ:

ಜು.26ರಂದು ಬೆಳಗ್ಗೆ 10 ರಿಂದ 12.45 ವರೆಗೆ-ಇಂಗ್ಲೀಷ್, 27 ರಂದು ಬೆಳಗ್ಗೆ 10 ರಿಂದ 12.45 ವರೆಗೆ-ಕನ್ನಡ/ಹಿಂದಿ/ ಮಲಯಾಳ, 28 ರಂದು ಬೆಳಗ್ಗೆ 10 ರಿಂದ 12.45 ವರೆಗೆ-ಹಿಸ್ಟರಿ/ಅಕೌಂಟೆನ್ಸಿ.

ಜು.29 ರಂದು ಬೆಳಗ್ಗೆ 10 ರಿಂದ 12.45 ವರೆಗೆ-ಬಿಝಿನೆಸ್ ಸ್ಟಡೀಸ್/ ಸೋಷ್ಯೋಲಜಿ/ಗಾಡೀಯನ್ ಸ್ಟಡೀಸ್, ಜು.30 ರಂದು ಬೆಳಗ್ಗೆ 10 ರಿಂದ 12.45 ವರೆಗೆ-ಪೆÇಲಿಟಿಕಲ್ ಸಯನ್ಸ್.ಜು.31 ರಂದು ಬೆಳಗ್ಗೆ 10 ರಿಂದ 12.45 ವರೆಗೆ-ಎಕಾನಾಮಿಕ್ಸ್ ಪರೀಕ್ಷೆ ನಡೆಯುವುದು.

            ದ್ವಿತೀಯ ವರ್ಷ:

ಜು.26ರಂದು ಬೆಳಗ್ಗೆ 10 ರಿಂದ 12.45 ವರೆಗೆ-ಕನ್ನಡ/ಹಿಂದಿ/ ಮಲಯಾಳ, 27 ರಂದು ಬೆಳಗ್ಗೆ 10 ರಿಂದ 12.45 ವರೆಗೆ-ಇಂಗ್ಲೀಷ್, 28 ರಂದು ಬೆಳಗ್ಗೆ 10 ರಿಂದ 12.45 ವರೆಗೆ-ಬಿಝಿನೆಸ್ ಸ್ಟಡೀಸ್/ ಸೋಷ್ಯೋಲಜಿ/ಗಾಡೀಯನ್ ಸ್ಟಡೀಸ್, 29 ರಂದು ಬೆಳಗ್ಗೆ 10 ರಿಂದ 12.45 ವರೆಗೆ-ಹಿಸ್ಟರಿ/ಅಕೌಂಟೆನ್ಸಿ, 30 ರಂದು ಬೆಳಗ್ಗೆ 10 ರಿಂದ 12.45 ವರೆಗೆ- ಎಕಾನಾಮಿಕ್ಸ್, 31 ರಂದು ಬೆಳಗ್ಗೆ 10 ರಿಂದ 12.45 ವರೆಗೆ - ಪೆÇಲಿಟಿಕಲ್ ಸಯನ್ಸ್ ಪರೀಕ್ಷೆ ನಡೆಯುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries