HEALTH TIPS

ಭಾರತದಲ್ಲಿ 30-40 ಲಕ್ಷ ಮಂದಿ ಸಾವು: ವರದಿ

             ನವದೆಹಲಿಭಾರತದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 30-40 ಲಕ್ಷ ದಾಟಿದೆ ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ಈ ಸಂಖ್ಯೆ ಭಾರತ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಸಂಖ್ಯೆಗಿಂತಲೂ ಹೆಚ್ಚಿನ ಪ್ರಮಾನದಲ್ಲಿದೆ ಎನ್ನುತ್ತಿದೆ ಅಧ್ಯಯನ ವರದಿ.

             ಜು.20 ರಂದು ಬಿಡುಗಡೆಯಗಿರುವ ಈ ವರದಿಯನ್ನು ಭಾರತದ ಮಾಕೋ ಆರ್ಥಿಕ ಮುಖ್ಯ ಸಲಹೆಗಾರ ಅರವಿಂದ್ ಸುಬ್ರಹ್ಮನಿಯನ್, ಅಮೇರಿಕ ಮೂಲದ ಜಾಗತಿಕ ಅಭಿವೃದ್ಧಿಗಾಗಿ ಇರುವ ಥಿಂಕ್ ಟ್ಯಾಂಕ್ ನ ಜಸ್ಟೀನ್ ಸ್ಯಾಂಡ್ಫರ್ ಹಾಗೂ ಹಾರ್ವರ್ಡ್ ವಿವಿಯ ಅಭಿಷೇಕ್ ಆನಂದ್ ಈ ಅಧ್ಯಯನ ವರದಿಯನ್ನು ಸಂಗ್ರಹಿಸಿದ್ದು ಬಿಡುಗಡೆ ಮಾಡಿದ್ದಾರೆ.

                ಭಾರತ ಸರ್ಕಾರ ಜು.21 ರಂದು ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಕೋವಿಡ್ ಗೆ 4 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ನಿಜವಾಗುಯೂ ಭಾರತದಲ್ಲಿ ಸವನ್ನಪ್ಪಿರುವವರ ಸಂಖ್ಯೆ ನೂರು ಅಥವಾ ಸಾವಿರದಲ್ಲಿ ಇಲ್ಲ ಇದು ಸ್ವಾತಂತ್ರ್ಯದ ಅವಧಿಯಲ್ಲಿ ವಿಭಜಯ ದುರಂತಕ್ಕಿಂತಲೂ ಭೀಕರ ಸಂಖ್ಯೆಯ ಪ್ರಾಣಹಾನಿಯಾಗಿದೆ ಎಂದು ವರದಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries