HEALTH TIPS

ದೇಶದಲ್ಲಿವೆ 350 ಇ.ವಿ. ಚಾರ್ಜಿಂಗ್‌ ಕೇಂದ್ರ: ಕೃಷನ್ ಪಾಲ್ ಗುರ್ಜರ್‌

            ನವದೆಹಲಿವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಉತ್ತೇಜಿಸುವ 2ನೇ ಹಂತದ ಯೋಜನೆಯಲ್ಲಿ (ಫೇಮ್‌-2) ಜೂನ್‌ 6ರವರೆಗಿನ ಮಾಹಿತಿಯ ಪ್ರಕಾರ, ದೇಶದ ವಿವಿಧ ನಗರಗಳಲ್ಲಿ ಒಟ್ಟು 350 ಇ.ವಿ. ಚಾರ್ಜಿಂಗ್‌ ಕೇಂದ್ರಗಳು ಇವೆ ಎಂದು ಸರ್ಕಾರವು ಲೋಕಸಭೆಗೆ ಮಾಹಿತಿ ನೀಡಿದೆ.

            ಚಂಡೀಗಢ, ದೆಹಲಿ, ಜೈಪುರ, ರಾಂಚಿ ಮತ್ತು ಆಗ್ರಾವನ್ನೂ ಒಳಗೊಂಡು ಹಲವು ನಗರಗಳಲ್ಲಿ ಈ ಚಾರ್ಜಿಂಗ್ ಕೇಂದ್ರಗಳು ಇವೆ ಎಂದು ಬೃಹತ್‌ ಕೈಗಾರಿಕೆಗಳ ರಾಜ್ಯ ಸಚಿವ ಕೃಷನ್ ಪಾಲ್ ಗುರ್ಜರ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries