HEALTH TIPS

90 ವರ್ಷದ ಬೆಲ್ಜಿಯಂ ಮಹಿಳೆಗೆ ಏಕಕಾಲಕ್ಕೆ ಆಲ್ಫಾ, ಬೀಟಾ ಕೋವಿಡ್-19 ಸೋಂಕು!

Top Post Ad

Click to join Samarasasudhi Official Whatsapp Group

Qries

             ಬೆಲ್ಜಿಯಂ90 ವರ್ಷದ ಬೆಲ್ಜಿಯನ್ ಮಹಿಳೆ ಕೊರೋನಾದಿಂದ ಮೃತಪಟ್ಟಿದ್ದು, ಆಲ್ಫಾ, ಬೀಟಾ ಕೋವಿಡ್-19 ಸೋಂಕು ಏಕ ಕಾಲಕ್ಕೆ ತಗುಲಿದೆ.

         ಬೆಲ್ಜಿಯಂ ನ ಸಂಶೋಧಕರು ಈ ಬಗ್ಗೆ ಮಾಹಿತಿ ನೀಡಿದ್ದು ಇದೊಂದು ಅಪರೂಪದ ಪ್ರಕರಣವಾಗಿದೆ ಎಂದು ಹೇಳಿದ್ದಾರೆ. ಲಸಿಕೆ ಹಾಕಿಸಿಕೊಳ್ಳದ ಮಹಿಳೆಗೆ ಎರಡೂ ರೂಪಾಂತರಿ ಸೋಂಕು ತಗುಲಿದ್ದು, ಒಎಲ್ ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕೆಗೆ ಮಾರ್ಚ್ ನಲ್ಲಿ ಕೋವಿಡ್-19 ಸೋಂಕು ತಗುಲಿತ್ತು.

         ಪ್ರಾರಂಭಿಕ ಹಂತದಲ್ಲಿ ಆಕ್ಸಿಜನ್ ಮಟ್ಟ ಚೆನ್ನಾಗಿತ್ತು. ಏಕಾ ಏಕಿ ಅವರ ಆರೋಗ್ಯ ಹದಗೆಟ್ಟು 5 ದಿನದಲ್ಲಿ ಸಾವನ್ನಪ್ಪಿದರು ಎಂಬ ಮಾಹಿತಿ ಲಭ್ಯವಾಗಿದೆ. ಕೊರೋನಾ ಸೋಂಕಿನಲ್ಲಿರುವ ರೂಪಾಂತರಿಗಳ ಬಗ್ಗೆ ವೈದ್ಯಾಧಿಕಾರಿಗಳು ತಪಾಸಣೆ ಮಾಡಿದಾಗ ಆಕೆಯಲ್ಲಿ ಎರಡೂ ರೀತಿಯ ರೂಪಾಂತರಿಗಳಿರುವುದು ಪತ್ತೆಯಾಗಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries