ಸಹಕಾರಿಗಳ ಕ್ಯೆಹಿಡಿದ ರೆಡ್ ಲೇಡಿ
ಎತ್ತಣ ಮಾಮರ...ಎತ್ತಣ ಕೋಗಿಲೆ ಎಂಬಂತೆಯೇ ಎತ್ತಣ ಬ್ಯಾಂಕ್ .....ಎತ್ತಣ ರೆಡ್ ಲೇಡಿ ಎಂದು ನೀವು ಚಕಿತಗೊಂಡಿರಬಹುದು.
ಹೌದು, ಸಾಮಾನ್ಯವಾಗಿ ಆರ್ಥಿಕ ವ್ಯವಹಾರ ನಿರ್ವಹಣೆಗಳಲ್ಲಿ ವ್ಯಸ್ಥರಾಗಿರುವ ಬ್ಯಾಂಕಿಂಗ್ ಕ್ಷೇತ್ರ ಮತ್ತೊಂದರತ್ತ ತೊಡಗಿಸಿಕೊಳ್ಳುವುದು ಅಷ್ಟೊಂದು ಹಗುರವೇನೂ ಅಲ್ಲ...
ಅಂತಹದೊಂದು ಸಾಧನೆ ಮೆರೆದವರು ಸೂರಂಬ್ಯೆಲಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್.
ಇಲ್ಲಿದೆ ಅದರ ಯಶೋಗಾಥೆ
ಸಮರಸ: ಸ್ವಾವಲಂಬಿ ಯಶೋಗಾಥೆ ಸಹಕಾರಿಗಳ ಕ್ಯೆಹಿಡಿದ ರೆಡ್ ಲೇಡಿ ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನ ಸ್ವಾವಲಂಬಿ ಕೃಷಿ ಸಾಧನೆಯ ಯಶೋಗಾಥೆ
0
ಜುಲೈ 08, 2021
Tags